Home » covid 19 scare
ಕೊರೊನಾ ಭೀತಿಯ ನಡುವೆಯೂ ಹಾವೇರಿ ನಗರದಲ್ಲಿ ಇಂದು ಗುರುವಾರದ ಸಂತೆ ಭರ್ಜರಿಯಾಗಿ ನಡೆದಿದೆ. ನಗರದ ಎಪಿಎಂಸಿ ಆವರಣದಲ್ಲಿರೋ ಜಾನುವಾರು ಮಾರುಕಟ್ಟೆಯಲ್ಲಿ ಈ ಜಾನುವಾರು ಸಂತೆ ನಡೀತಿದೆ. ಮಾಸ್ಕ್ ಧರಿಸದೆ, ದೈಹಿಕ ಅಂತರವಿಲ್ಲದೆ ಜನದಟ್ಟಣೆಯಿಂದ ಕೂಡಿರೋ ...