ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ಅದನ್ನು ಪ್ರಶ್ನಿಸಿ ಮತ್ತು ಸರ್ಟಿಫಿಕೇಟ್ನಿಂದ ಮೋದಿಯವರ ಫೋಟೋ ತೆಗೆಯಬೇಕು ಎಂದು ಮನವಿ ಮಾಡಿ ಮತ್ತೊಮ್ಮೆ ಪೀಟರ್ ಅರ್ಜಿ ಸಲ್ಲಿಸಿದ್ದರು. ...
SII: ಭಾರತದ ಸೆರಮ್ ಇನ್ಸ್ಟಿಟ್ಯೂಟ್ ಜಾಗತಿಕ ಲಸಿಕಾ ಕಾರ್ಯಕ್ರಮ ಕೊವ್ಯಾಕ್ಸ್ ಅಡಿಯಲ್ಲಿ ನಾಲ್ಕು ರಾಷ್ಟ್ರಗಳಿಗೆ ಸುಮಾರು 50 ಲಕ್ಷ ಡೋಸ್ ಲಸಿಕೆ ರಫ್ತು ಮಾಡಲು ಸಿದ್ಧತೆ ನಡೆಸಿದೆ. ...
Covid-19 Vaccine | ಈಗ ಕೋವಿಶೀಲ್ಡ್ ಲಸಿಕೆಯ ಡೋಸ್ಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದೆ. ...
ಅತಿ ಹೆಚ್ಚು ಲಸಿಕೆ ಜನರನ್ನೊಳಗೊಂಡ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದರೂ ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು, ಅನೇಕ ಜಿಲ್ಲೆಗಳಲ್ಲಿ ಲಸಿಕೆಯ ದಾಸ್ತಾನು ಕಡಿಮೆಯಾಗುತ್ತಿರುವುರಿಂದ ಲಸಿಕಾ ಕಾರ್ಯಕ್ರಮವನ್ನು ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ ಎಂದು ...
ನರ್ಸ್ಳಂತೆ ಕಾಣುವ ಮಹಿಳೆಯೊಬ್ಬಳು ಅಷ್ಟೇನೂ ಅಮಾಯಕನಲ್ಲದ ವ್ಯಕ್ತಿಗೆ ಕೋವಿಡ್ ಲಸಿಕೆ ನೊಡುವ ನೆಪದಲ್ಲಿ ಖಾಲಿ ಸಿರಿಂಜ್ ಭುಜಕ್ಕೆ ಚುಚ್ಚಿದ್ದಾಳೆ. ತಾನು ಮಾಡುತ್ತಿರುವುದು ಬಹು ದೊಡ್ಡ ಪ್ರಮಾದ ಎನ್ನುವ ಅರಿವು ಸಹ ಆಕೆಗಿಲ್ಲ ...