ಆರ್ಟಿ-ಪಿಸಿಆರ್ ಮೂಲಕ ಭಾರತಕ್ಕೆ ಒಳಬರುವ ಪ್ರತಿ ವಿಮಾನದಲ್ಲಿ ಶೇ. 2ರಷ್ಟು ಪ್ರಯಾಣಿಕರ ರ್ಯಾಂಡಮ್ ತಪಾಸಣೆಯನ್ನು ಒಳಗೊಂಡಿರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಕಣ್ಗಾವಲು ವಹಿಸಲು ಸೂಚಿಸಲಾಗಿದೆ. ...
2021ರ ಅಂತ್ಯದ ವೇಳೆಗೆ ಪ್ರತಿ ದೇಶದಲ್ಲಿ 40% ಜನಸಂಖ್ಯೆಗೆ ಕೊವಿಡ್ ಲಸಿಕೆ ಹಾಕುವ ವಿಶ್ವ ಆರೋಗ್ಯ ಸಂಸ್ಥೆಯ ಗುರಿಯನ್ನು ಪೂರೈಸಿದ್ದರೆ ಇನ್ನೂ 599,300 ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಅಧ್ಯಯನ ಹೇಳಿದೆ. ...
ಕೊವಿಡ್ 3 ಅಲೆಗಳನ್ನು ಗಮನಿಸಿದರೆ ಮುಂಬೈ ಮತ್ತು ದೆಹಲಿಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿತ್ತು. ಆದರೆ, ಈ ಬಾರಿ ಕರ್ನಾಟಕದ ಬೆಂಗಳೂರು ಹೊಸ ಕೋವಿಡ್ -19 ಹಾಟ್ಸ್ಪಾಟ್ ಆಗಿ ಹೊರಹೊಮ್ಮುವ ಸಾಧ್ಯತೆಯಿದೆ. ...
ಕೊರೊನಾ 4ನೇ ಅಲೆ ಪ್ರಾರಂಭವಾಗಿದ್ದು, ಈ ಅಲೆ ಜೂನ್ನಿಂದ ಆಗಸ್ಟ್ವರೆಗೆ ಇರಬಹುದು ಎಂದು ಐಐಟಿ ಕಾನ್ಪುರ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ...
Mask Mandatory in Bangalore: ಐಟಿ ರಾಜಧಾನಿ ಬೆಂಗಳೂರಿನಲ್ಲಿ ಕೊವಿಡ್-19 ಪ್ರಕರಣಗಳ ಹೆಚ್ಚಳ ಮತ್ತು ಕೊವಿಡ್-19ನ 4ನೇ ಅಲೆ ಉಂಟಾಗುವ ಭೀತಿ ಇರುವುದರಿಂದ ಬಿಬಿಎಂಪಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯಗೊಳಿಸಿದೆ. ...