Home » Covid tally in Tumakuru
ತುಮಕೂರು: ಜಿಲ್ಲೆಯಲ್ಲಿಂದು 67 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರ ಪೈಕಿ 50 ಮಂದಿ ಮಹಿಳೆಯರೇ ಆಗಿದ್ದಾರೆ. ನಗರದಲ್ಲಿ 26, ಶಿರಾದಲ್ಲಿ 4, ಕುಣಿಗಲ್ನಲ್ಲಿ 5, ಪಾವಗಡದಲ್ಲಿ 6, ಗುಬ್ಬಿಯಲ್ಲಿ 9, ತಿಪಟೂರಲ್ಲಿ 2, ...