Home » covid test in bengaluru
ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದೆ. ಹೀಗಾಗಿ ಸರ್ಕಾರ ಱಪಿಡ್ ಆ್ಯಂಟಿಜನ್ ಕೊವಿಡ್ ಟೆಸ್ಟ್ ಕಿಟ್ ಮೊರೆ ಹೋಗಿದೆ. ಇದರಿಂದ ಕೇವಲ 20 ನಿಮಿಷದಲ್ಲಿ ಕೊವಿಡ್ ಟೆಸ್ಟ್ ರಿಪೋರ್ಟ್ ಕೈ ಸೇರಲಿದೆ. ...