ಈ ಯೋಜನೆಯ ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯ ಎರಡು ಆಯ್ದ ಸ್ವಯಂ-ಪೋಷಕ ಗೋದಾನ್ಗಳಲ್ಲಿ ಗೋಮೂತ್ರವನ್ನು ಖರೀದಿಸಲಾಗುತ್ತದೆ. ಗೋಮೂತ್ರ ಖರೀದಿಗೆ ಪ್ರತಿ ಲೀಟರ್ಗೆ 4 ರೂ. ನಿಗದಿಪಡಿಸಲಾಗಿದೆ. ...
ಗೋಮೂತ್ರವನ್ನು ನಿಯಮಿತವಾಗಿ ಸೇವಿಸುವ ವ್ಯಕ್ತಿಗಳು 90 ವರ್ಷ ವಯಸ್ಸಿನಲ್ಲೂ ವೃದ್ಧಾಪ್ಯದ ಬದಲಾವಣೆಗಳಿಂದ ಪ್ರಭಾವಿತರಾಗದೆ ಆರೋಗ್ಯಕರ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಗೋಮೂತ್ರವನ್ನು ಆಯುರ್ವೇದದಲ್ಲಿ "ಸಂಜೀವನಿ" ಮತ್ತು "ಅಮೃತ" ಎಂದು ಕರೆಯಲಾಗುತ್ತದೆ. ...
ಮಧ್ಯಪ್ರದೇಶದ ಸ್ಮಶಾನಗಳಲ್ಲಿ ಮೃತದೇಹಗಳನ್ನು ಸುಡಲು ಶವಗಳ ಬದಲಿಗೆ ಮರಗಳ ಕಟ್ಟಿಗೆ ಬದಲು ಸಗಣಿಗಳನ್ನು ಒಣಗಿಸಿ ಮಾಡಲಾದ ದಿಮ್ಮಿಗಳನ್ನು ಬಳಸಲಾಗುತ್ತಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ...
ಎರಡು ಪ್ರತ್ಯೇಕ ಪಕ್ಷಗಳಲ್ಲಿರುವವರು ಪರಸ್ಪರರನ್ನು ಪ್ರೀತಿಸುವುದಿರಲಿ, ಗೌರವದಿಂದ ಮಾತನಾಡುವುದೂ ಅಪರೂಪದಲ್ಲಿ ಅಪರೂಪವಾಗುತ್ತಿದೆ. ಆದರೆ ಇಂದು ನಿಧನರಾದ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ವ್ಯಕ್ತಿತ್ವ ಇಂಥ ನ್ಯೂನತೆಗಳಿಂದ ಮುಕ್ತವಾಗಿತ್ತು. ...
ಸರಳ, ಸಜ್ಜನ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತ ಸೇರಿದಂತೆ ವಿದೇಶದಲ್ಲೆಲ್ಲ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಕ್ಷಯ್ ಕುಮಾರ್ ಬೆಳಗಿನ ಜಾವ 4ರಿಂದ ರಾತ್ರಿ 9 ಗಂಟೆವರೆಗೂ ಕಾರ್ಯ ನಿರ್ವಹಿಸುವುದು, ಅವರ ಸರಳತೆ, ...