Home » CoWin
ದೇಶದಲ್ಲಿ ಒಟ್ಟು ಲಸಿಕೆ ಪಡೆದಿರುವವರ ಪೈಕಿ ಪುರುಷರ ಸಂಖ್ಯೆಯೇ ಹೆಚ್ಚು. 2,73,99,069 (2.73 ಕೋಟಿ) ಪುರುಷರು ಲಸಿಕೆ ಪಡೆದುಕೊಂಡಿದ್ದರೆ, 2,43,12,907 (2.43 ಕೋಟಿ) ಮಹಿಳೆಯರು ಲಸಿಕೆ ಸ್ವೀಕರಿಸಿದ್ದಾರೆ. ...
ಭಾರತವು ವಿಶ್ವದ ಲಸಿಕೆ ರಾಜಧಾನಿಯಾಗಿ ಕಾಣಿಸಿಕೊಳ್ಳುತ್ತಿದೆ. ಡಿಜಿಟಲ್ ಸೌಕರ್ಯ, ಆರ್.ಎಸ್. ಶರ್ಮಾ ಅಭಿವೃದ್ಧಿಪಡಿಸಿದ ಕೊವಿನ್ ಆ್ಯಪ್ ಅದ್ಭುತವಾಗಿದೆ ಎಂದು ತಿಳಿಸಿರುವ ನಂದನ್ ನಿಲೇಕಣಿ, ತಮ್ಮ ಗೆಳೆಯರೊಬ್ಬರ ವಿದೇಶಿ ಅನುಭವವನ್ನು ಹಂಚಿಕೊಂಡಿದ್ದಾರೆ. ...
ಕೊರೊನಾ ಲಸಿಕೆ ಪಡೆಯಬಯಸುವವರು ಸರ್ಕಾರದ ಅಧಿಕೃತ ಆ್ಯಪ್ ಕೊವಿನ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಸರ್ಕಾರ ಈಗಾಗಲೇ ತಿಳಿಸಿದೆ. ಅದರಂತೆಯೇ ಆರೋಗ್ಯ ಕಾರ್ಯಕರ್ತರಿಗೆ ಹೆಸರು ನೋಂದಣಿ ಮಾಡಿಸಿಕೊಳ್ಳಲು ನಾಳೆ (ಜ.12) ಕೊನೆಯ ದಿನವಾಗಿದೆ. ...
ಇಂದು ದೇಶದ ಕೆಲವು ರಾಜ್ಯಗಳಲ್ಲಿ 2ನೇ ಹಂತ ಮತ್ತು ಇನ್ನು ಕೆಲವೆಡೆ 3ನೇ ಹಂತದ ಕೊರೊನಾ ಲಸಿಕೆ ತಾಲೀಮು ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಕೊವಿನ್ ಸಾಫ್ಟ್ವೇರ್ ಕುರಿತಾದ ಪರಿಶೀಲನೆಯೂ ಇಂದು ನಡೆಯಲಿದೆ. ...
ನಕಲಿ CoWin ಆ್ಯಪ್ಗಳನ್ನು ಬಳಸದಂತೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ. ಅಧಿಕೃತ ಆ್ಯಪ್ ಬಿಡುಗಡೆ ಮಾಡುವಾಗ ಸರ್ಕಾರ ಮಾಹಿತಿ ನೀಡಲಿದೆ ಎಂದು ತಿಳಿಸಿದೆ. ...