Andrew Symonds Death: ಆಂಡ್ರ್ಯೂ ಸೈಮಂಡ್ಸ್ ಶನಿವಾರ (ಮೇ.14) ರಾತ್ರಿ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಅಭಿಮಾನಿಗಳು, ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ. ಸೈಮಂಡ್ಸ್ ಅವರ ವೃತ್ತಿಜೀವನದಂತೆಯೇ ವೈಯಕ್ತಿಕ ಜೀವನವೂ ವರ್ಣರಂಜಿತವಾಗಿದೆ. ...
Andrew Symonds | Shane Warne: ಕಳೆದ 3 ತಿಂಗಳಲ್ಲಿ ಮೂವರು ಕ್ರಿಕೆಟ್ ದಿಗ್ಗಜರು ನಿಧನರಾಗಿದ್ದು, ಕ್ರಿಕೆಟ್ ಲೋಕಕ್ಕೆ ಆಘಾತ ತಂದಿದೆ. ರಾಡ್ ಮಾರ್ಷ್ ಮತ್ತು ಶೇನ್ ವಾರ್ನ್ ಅವರ ಮರಣದ ನಂತರ ಇದೀಗ ...
Andrew Symonds : ಆಸ್ಟ್ರೇಲಿಯಾ ವಿಶ್ವಕಪ್ನಲ್ಲಿ ಗೆಲುವಿನ ದಾಖಲೆ ಬರೆಯುವುದಕ್ಕೆ ಸೈಮಂಡ್ಸ್ ಕೊಡುಗೆ ದೊಡ್ಡದಿದೆ. ಇದೇ ಕಾರಣಕ್ಕೆ ಕಾಂಗರೂ ನಾಡಿನ ಈ ಆಟಗಾರನಿಗೆ ವಿಶ್ವಾದ್ಯಂತ ಅಭಿಮಾನಿ ವೃಂದವಿದೆ. ಸೈಮಂಡ್ಸ್ ವೃತ್ತಿ ಜೀವನದ ದಾಖಲೆಗಳ ಪಟ್ಟಿ ...
Ben McDermott: ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದಿದ್ದ ಆಸ್ಟ್ರೇಲಿಯಾದ ಬೆನ್ ಮೆಕ್ಡರ್ಮಾಟ್ ಉತ್ತಮವಾಗಿ ಆಡುತ್ತಿದ್ದರು. ಆದರೆ ಅನಿರೀಕ್ಷಿತ ರೀತಿಯಲ್ಲಿ ರನ್ಔಟ್ ಆದರು. ಈ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ. ...
Shane Warne Funeral: ಮೆಲ್ಬೋರ್ನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೇನ್ ವಾರ್ನ್ ಅವರ ಕುಟುಂಬ ಮತ್ತು ಸ್ನೇಹಿತರು ಅಗಲಿದೆ ಲೆಜೆಂಡ್ಗೆ ವಿದಾಯ ಹೇಳಿದರು. ಈ ಸಮಯದಲ್ಲಿ ಶೇನ್ ವಾರ್ನ್ ಅವರ ಜಾಕ್ಸನ್, ಬ್ರೂಕ್ ಮತ್ತು ಸಮ್ಮರ್ ...
Shane warne: ಆಸ್ಟ್ರೇಲಿಯಾದ ಕೌನ್ಸೆಲರ್ ಕಚೇರಿಗೆ ವಾರ್ನ್ ಮೃತದೇಹವನ್ನು ರವಾನಿಸಿ, ಅಲ್ಲಿಂದ ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಥಾಯ್ ಪೊಲೀಸ್ನ ವಕ್ತಾರರು ಹೇಳಿಕೆ ನೀಡಿದ್ದಾರೆ. ಈ ಮೂಲಕ ವಾರ್ನ್ ಸಾವಿನ ಸುದ್ದಿಯ ಹಿಂದಿದ್ದ ಊಹಾಪೋಹಗಳಿಗೆ ತೆರೆಬಿದ್ದಂತ್ತಾಗಿದೆ. ...
Shane Warne Demise: ಕ್ರೀಸ್ಗೆ ಜಟಿಲವಲ್ಲದ ರನ್-ಅಪ್, ಒಂದೆರಡು ಹೆಜ್ಜೆ ನೆಡೆದುಕೊಂಡು ಬಂದು ಬಾಲ್ ಎಸೆಯುತ್ತಿದ್ದ ವಾರ್ನ್ ವಂಚನೆಯ ಎಸೆತವನ್ನು ಬ್ಯಾಟರ್ಗಳು ಅರ್ಥ ಮಾಡಿಕೊಳ್ಳುವ ಮುನ್ನವೇ ಚೆಂಡು ಸ್ಟಂಪ್ಗೆ ಮುತ್ತಿಕ್ಕಿಬಿಡುತ್ತಿತ್ತು. ...
Shane Warne: ಶೇನ್ ವಾರ್ನ್ಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಸಂಬಂಧಿಸಿದಂತೆ ಹಲವು ನೆನಪುಗಳಿವೆ. ಈ ಮೈದಾನದಲ್ಲಿ, ಅವರು ಟೆಸ್ಟ್ ಮತ್ತು ODI ಸೇರಿದಂತೆ ಒಟ್ಟು 39 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ...
Shane Warne Demise: ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಭಾರತೀಯರಿಗೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಹಾಗೆಯೇ ಭಾರತೀಯರ ಹೃದಯದಲ್ಲೂ ನೀವು ವಿಶೇಷ ಸ್ಥಾನ ಗಳಿಸಿದ್ದೀರಿ. ...
Rod Marsh: ಆಸ್ಟ್ರೇಲಿಯಾದ ಖ್ಯಾತ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಾಡ್ ಮಾರ್ಷ್ ನಿಧನರಾಗಿದ್ದಾರೆ. ಈ ಮಾಜಿ ಆಸ್ಟ್ರೇಲಿಯಾ ವಿಕೆಟ್ಕೀಪರ್ಗೆ ಕಳೆದ ವಾರ ಕ್ವೀನ್ಸ್ಲ್ಯಾಂಡ್ನಲ್ಲಿ ಹೃದಯಾಘಾತವಾಗಿತ್ತು, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ...