Home » crisis
ಕೊವಿಡ್ ಕರಿನೆರಳು ಬೀಸಿತೆಂದು ಯಾಕೆ ಹತಾಶರಾಗಬೇಕು. ಉದ್ಯೋಗ ನಷ್ಟದ ಬಗ್ಗೆಯೇ ಯಾಕೆ ಮಾತನಾಡಬೇಕು. ಕಷ್ಟಗಳನ್ನೇ ಅವಕಾಶವಾಗಿಸಿ ಬಾಳಲ್ಲಿ ಗೆದ್ದವರು ಹಲವರಿದ್ದಾರೆ. ಯಶಸ್ಸಿನ ಏಣಿಯಲ್ಲಿ ಎತ್ತರಕ್ಕೆ ಏರಿದವರ ಬಗ್ಗೆ ನೀವು ಗಮನಹರಿಸಬೇಕಷ್ಟೆ. ಚಿಂತೆ ಮರೆತು ಬದುಕೋಕೆ ...
ಹಿಂದೆಂದೂ ಕಂಡು ಕೇಳರಿಯದ ಕುಡಿಯುವ ನೀರಿನ ಸಮಸ್ಯೆ ಆ ಜಿಲ್ಲೆಗೆ ಬಂದೊದಗಿದೆ. ಬರಗಾಲದ ಭೀಕರತೆಗೆ ಜಲ ಮೂಲವೇ ಬತ್ತಿಹೋಗಿದ್ದು ಕುಡಿಯುವ ನೀರಿಗಾಗಿ ಜನರು ಹಾಹಾಕಾರ ಪಡುವಂತಾಗಿದೆ. ಹನಿ ಹನಿ ನೀರಿಗೂ ಕೂಡಾ ಬಂಗಾರದ ಬೆಲೆ ...