Home » crosses
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗ ಎರಡು ಲಕ್ಷ ದಾಟಿದೆ. ಇಂದಿನ ಹೊಸ 6,706 ಕೊರೊನಾ ಸೋಂಕಿತರನ್ನು ಸೇರಿಸಿ ಈಗ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 2,03,200ಕ್ಕೇರಿದೆ. ಹಾಗೇನೆ ರಾಜ್ಯದಲ್ಲಿ ಕೊರೊನಾ ...