Home » crpf
ಅಮಿತ್ ಶಾ ನಿನ್ನೆ ಚತ್ತೀಸ್ಗಡ್ದ ಬಸ್ಗುಡಾ ಸಿಆರ್‌ಪಿಎಫ್ ಕ್ಯಾಂಪ್ಗೆ ಭೇಟಿ ನೀಡಿದ್ದರು. ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ...
ರಾಕೇಶ್ವರ್ ಸಿಂಗ್ ಮೂಲತಃ ಜಮ್ಮುದವರಾಗಿದ್ದು, ಅವರ ಪತ್ನಿ ಅಲ್ಲಿಯೇ ಇದ್ದಾರೆ. ಇವರು ಕಾಣೆಯಾದ ಬೆನ್ನಲ್ಲೇ ಆತಂಕಗೊಂಡಿರುವ ಅವರನ್ನು ಸಿಆರ್‌ಪಿಎಫ್ ಸಿಬ್ಬಂದಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ...
ಸಿಪಿಐ (ಮಾವೋವಾದಿ) ಸಂಘಟನೆ ಸಾಮಾನ್ಯವಾಗಿ ಫೆಬ್ರುವರಿ ಮತ್ತು ಜೂನ್ ತಿಂಗಳ ಅಂತ್ಯದಲ್ಲಿ ಯುದ್ಧ ತಂತ್ರ ಯೋಜನೆ- ಆಕ್ರಮಣಕಾರಿ ಅಭಿಯಾನಗಳನ್ನು ನಡೆಸುವುದರಿಂದ ಮಾರ್ಚ್- ಜುಲೈ ತಿಂಗಳ ನಡುವೆ ದಾಳಿಗಳು ನಡೆಯುತ್ತದೆ ಎಂದು ಬಲ್ಲಮೂಲಗಳು ಹೇಳಿವೆ. ...
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಭದ್ರತಾ ಪಡೆಗಳ ಒಟ್ಟು 944 ತಂಡ ನಿಯೋಜನೆಯಾಗಲಿದೆ. ಇದು 2016ರ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ನಿಯೋಜನೆಯಾದ ಭದ್ರತಾ ಪಡೆ ತಂಡಗಳ ಸಂಖ್ಯೆಗಿಂತ ಇದು ಅಧಿಕವಾಗಿದೆ. ...
ಹಲವಾರು ವರ್ಷ ಗನ್ ಹಿಡಿದು ಹೋರಾಡಿದ ವೀರಯೋಧ, ಈಗ ಸಂಗೀತ ಸಾಧನೆಯ ದಾರಿ ಹಿಡಿದಿದ್ದಾರೆ. ಅವರ ಕೈಯಲ್ಲಿ ಎಂಟು ವಾದನಗಳಲ್ಲಿ ಸುಮಧುರ ಸಂಗೀತ ಅರಳುತ್ತದೆ. ಯಾರವರು..? ಏನವರ ಸಂಗೀತ ಸಾಧನೆ ಅನ್ನೋದನ್ನ ಇಲ್ಲಿ ತಿಳಿಯಿರಿ. ...
ಮದ್ವೆಯಾಗಿ ಕೈ ಕೊಟ್ಟ CRPF ಯೋಧ.. | ಪ್ರೀತ್ಸಿ ಮದುವೆಯಾಗಿ ನಂತರ ಹೆಂಡತಿಗೆ ಕೈ ಕೊಟ್ಟ ಸಿಆರ್‌ಪಿಎಫ್ ಯೋಧ…., ಅವರಿಬ್ಬರು ಕಾಲೇಜು ಮೇಟ್ಟಿಲೇರಿ ಓದುವ ವಯಸ್ಸಿನಲ್ಲೆ ಪ್ರೀತಿಯ ಬಲೆಗೆ ಬಿದ್ದಿದ್ರು.. ಎಲ್ಲರಂತೆ ಪಾರ್ಕ್ ಸಿನಿಮಾ ...
ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರದ ಯುವಕ ಪ್ರಮೋದ್ ಮತ್ತು ಯುವತಿ ಅನುಜಾ ಒಂದೇ ಗ್ರಾಮದವರಾಗಿದ್ದರು. ಇವರಿಬ್ಬರಿಗೆ ಪ್ರೇಮಾಂಕುರವಾಗಿತ್ತು. ಎರಡು ತಿಂಗಳ ಹಿಂದೆ ಪ್ರಮೋದ್ ಯಲಹಂಕದ CRPF ಕ್ಯಾಂಪ್ನಲ್ಲಿ ಅನುಜಾಳನ್ನು ವಿವಾಹವಾಗಿದ್ದ. ಆದ್ರೆ ವಿವಾಹವಾದ ನಂತರ ಇದೀಗ ...
ಸೇನೆಗೆ ಸೇರಿ 10 ವರ್ಷ ಪೂರೈಸಿದ್ದ ಮೋಹನ್, ಇತ್ತೀಚೆಗೆ ಅಸ್ಸಾಂನಲ್ಲಿ ಹೈವೇ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದರು. ಮೋಹನ್ ಅವರು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪೋಷಕರು, ...
ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಪಾಯಿಂಟ್ವಾರು ರಜೆ ವಿವರಗಳನ್ನು ತಮ್ಮ ಸಚಿವಾಲಯಕ್ಕೆ ಒದಗಿಸುವಂತೆ ಸೂಚಿಸಿದ್ದಾರೆ. ಈ ಪಡೆಗಳ ಜವಾನರು ವರ್ಷದಲ್ಲಿ ಕನಿಷ್ಠ 100 ದಿನಗಳ ಕಾಲ ತಮ್ಮ ...
ಪಾಟ್ನಾ: ಕನ್ನಡ ರಾಜ್ಯೋತ್ಸವದ ಕಂಪು ಬಿಹಾರದಲ್ಲೂ ಪಸರಿಸಿದೆ. ಹೌದು, ಬಿಹಾರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿರೋ ಕರ್ನಾಟಕ ಮೂಲದ CRPF ಯೋಧರು ಇಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು. ಎಲ್ಲಾ ಯೋಧರು ತಮ್ಮ ...