Home » Curd
ಮೊಸರನ್ನ ದಕ್ಷಿಣ ಭಾರತದಲ್ಲಿ ಅತಿ ಪ್ರಿಯವಾದ, ಹೆಚ್ಚು ಸೇವಿಸುವ ಹಾಗೂ ಸರಳವಾದ ಆಹಾರ. ವಿವಿಧ ಬಗೆಯ ಎಷ್ಟೇ ರುಚಿಕರವಾದ ಖಾದ್ಯ ಗಳಿದ್ದರೂ, ಎರಡು ತುತ್ತು ಮೊಸರನ್ನ ತಿಂದರೆ ಮಾತ್ರವೇ ಊಟ ಸಂಪೂರ್ಣ, ಸಂತೃಪ್ತಿ ಆಗುವುದು ...