Home » currency found on the road
ಮೈಸೂರು: ಮೈಸೂರಿನಲ್ಲಿ ಮತ್ತೆ ಹರಿದ ನೋಟುಗಳ ಹಾವಳಿ ಶುರುವಾಗಿದೆ. ಆದ್ರೆ ಈ ಬಾರಿ ರಸ್ತೆೆ ಮೇಲೆ ಬಿದ್ದ ಹರಿದ ನೋಟುಗಳು ಜನರನ್ನ ಕಂಗೆಡಿಸಿವೆ. ಹೌದು, ಸಾಂಸ್ಕೃತಿಕ ನಗರಿ ಮೈಸೂರು ಮೊದಲೇ ಕೊರೊನಾ ಹೆಮ್ಮಾರಿಯ ಆತಂಕದಲ್ಲಿದೆ. ...