ವಜ್ರ ಮತ್ತು ಅಮೂಲ್ಯ ಹರಳುಗಳ ಮೇಲಿನ ಆಮದು ಸುಂಕವನ್ನು ಶೇ.7.5ರಿಂದ ಶೇ.2.5ಕ್ಕೆ ಇಳಿಕೆ ಮಾಡಬೇಕು ಎಂದು 2020ರಲ್ಲಿಯೇ ವಜ್ರ ವ್ಯಾಪಾರಿಗಳು ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದರು. ...
ಇತ್ತೀಚೆಗೆ ದೇಶದಲ್ಲಿ ಆಕ್ಸಿಜನ್, ವ್ಯಾಕ್ಸಿನ್, ರೆಮ್ಡೆಸಿವರ್ ಸೇರಿ ಕೊರೊನಾ ರೋಗಿಗಳಿಗೆ ಅಗತ್ಯವಿರುವ ಬಹುತೇಕ ವ್ಯವಸ್ಥೆಗಳ ಅಭಾವ ಎದುರಾಗಿದೆ. ಕೊರೊನಾ ಶುರುವಾದಾಗಿನಿಂದಲೂ ರೋಗಿಗಳಿಗೆ ರೆಮ್ಡೆಸಿವರ್ ಇಂಜಕ್ಷನ್ ಕೊಡಲಾಗುತ್ತಿದೆ. ...
ಬಜೆಟ್ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸುತ್ತಿದ್ದಂತೆ ಎಂಸಿಎಕ್ಸ್ನಲ್ಲಿ ಚಿನ್ನದ ಬೆಲೆ ಶೇ.3 ಅಂದರೆ 10 ಗ್ರಾಂ. ಸುಮಾರು 1500 ರೂ.ಕುಸಿದಿದೆ. ...