ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾದ ಬಳಿಕ ಸೈಕಲ್ನತ್ತ ಒಲವು ಹೆಚ್ಚಾಗಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಇಂದಿನ ಯುವಪೀಳಿಗೆಗೆ ಅನುಕೂಲವಾಗುವಂತಹ ಅನೇಕ ರೀತಿಯ ಸೈಕಲ್ಗಳು ಲಭ್ಯ ಇವೆ. ಇಂದು ವಿಶ್ವ ಸೈಕಲ್ ದಿನ. ಏನಿದರ ವಿಶೇಷತೆ? ...
ವಾರಕ್ಕೊಮ್ಮೆ ಇಲ್ಲಿ ದೊರಕುವ ಸೊಪ್ಪುಗಳು, ಗೆಡ್ಡೆ- ಗೆಣಸು, ರಾಜರಾಜೇಶ್ವರಿನಗರದಲ್ಲಿರುವ ಇವರ ಮನೆ ಸೊಗಡುನಲ್ಲಿ ಪ್ರತಿ ಗುರುವಾರ ಸೊಗಡು ಸಂತೆಯಲ್ಲಿ ದೊರಕುತ್ತವೆ. ಹಾಗೆಯೇ ಸೊಗಡು ರುಚಿಯನ್ನೂ ಆಸ್ವಾದಿಸಬಹುದು ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ...
Hospet: ನಟ ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ದೇಶದ ವಿವಿದೆಡೆಯಿಂದ ಅಭಿಮಾನಿಗಳು ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದಾರೆ. ಇದೀಗ ಹೊಸಪೇಟೆಯ 13 ಯುವಕರು ಅಪ್ಪು ಸಮಾಧಿಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ...
ಬಾದರದಿನ್ನಿ ಗ್ರಾಮದಿಂದ ಸುಮಾರು 600 ಕಿಲೋಮೀಟರ್ ಸೈಕಲ್ ಯಾತ್ರೆಯಲ್ಲಿ ಬೆಂಗಳೂರು ತಲುಪಲಿದ್ದಾರೆ. ಕನ್ನಡ ಧ್ವಜ ಸೈಕಲ್ಗೆ ಸಿಕ್ಕಿಸಿ, ಸೈಕಲ್ ಹಿಂದೆ ಮುಂದೆ ಅಪ್ಪು ಭಾವಚಿತ್ರ ಕಟ್ಟಿಕೊಂಡು ಅಭಿಮಾನಿ ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ. ...
ಪುನೀತ್ ಅವರು ತಾವು ಸೈಕಲ್ ತುಳಿಯುತ್ತಿದ್ದಂತೆ ಬೇರೆಯವರನ್ನೂ ಹಾಗೆ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಕಳೆದ ವರ್ಷ ಅಂದರೆ 2020ರಲ್ಲಿ ಶಿವರಾಜಕುಮಾರ ಅವರ ಹುಟ್ಟಹಬ್ಬಕ್ಕೆ ಒಂದು ಸೈಕಲ್ ಗಿಫ್ಟ್ ಮಾಡಿದ್ದರು. ...