Home » cyclone naming
ಇತ್ತೀಚೆಗಷ್ಟೇ ನೀವಾರ್ ಚಂಡಮಾರುತ ಎದ್ದಿತ್ತು. ಇದಕ್ಕೆ ಹೆಸರುಕೊಟ್ಟಿದ್ದು ಇರಾನ್. ಇದೀಗ ಪ್ರಾರಂಭವಾಗಿರುವ ಬುರೇವಿ ಮಾಲ್ಡೀವ್ಸ್ನ ಸಲಹೆ. ಇನ್ನೂ ಮುಂದೆ ಅಪ್ಪಳಿಸಲಿರುವ ಸೈಕ್ಲೋನ್ಗಳಿಗೂ ಈಗಾಗಲೇ ಹೆಸರಿಡಲಾಗಿದೆ. ...