IPL 2022: ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ ರವೀಂದ್ರ ಜಡೇಜಾ ಅವರು ಹರ್ಷಲ್ ಪಟೇಲ್ ಅವರ ಒಂದು ಓವರ್ನಲ್ಲಿ 37 ರನ್ ಗಳಿಸಿ ಪಂದ್ಯದ ದಿಕ್ಕನೆ ಬದಲಾಯಿಸಿದ್ದರು. ...
Daniel Sams: ಅಂತಿಮ ಓವರ್ನಲ್ಲಿ ಗುಜರಾತ್ ಟೈಟಾನ್ಸ್ಗೆ ಗೆಲುವಿಗೆ 9 ರನ್ಗಳ ಅಗತ್ಯವಿತ್ತು. ಚೆಂಡು ಡ್ಯಾನಿಯಲ್ ಸ್ಯಾಮ್ಸ್ ಕೈಯಲ್ಲಿತ್ತು. ಆದರೆ ಈ ಬಾರಿ ತಂಡವನ್ನು ಗೆಲುವಿನ ದಡ ಸೇರಿಸಲು ಡೇವಿಡ್ ಮಿಲ್ಲರ್ (19*) ಹಾಗೂ ...
ಬಿಗ್ ಬ್ಯಾಷ್ ಲೀಗ್ನ ಈ ಸೀಸನ್ನಲ್ಲಿ 10 ಕ್ಕೂ ಹೆಚ್ಚು ಕ್ಯಾಚ್ಗಳನ್ನು ಹಿಡಿದ ಐದು ಆಟಗಾರರಿದ್ದಾರೆ. ಈ ಬಾರಿಯ ಬಿಬಿಎಲ್ನಲ್ಲಿ ಮ್ಯಾಥ್ಯೂ ಶಾರ್ಟ್ 12 ಕ್ಯಾಚ್ಗಳನ್ನು ಹಿಡಿದರೆ, ಸಿಡ್ನಿ ಸಿಕ್ಸರ್ಸ್ನ ಶಾನ್ ಅಬಾಟ್ ಮತ್ತು ...
IPL 2021: ತಂಡದ ಬೌಲರ್ ಡೇನಿಯಲ್ ಸೈಮ್ಸ್ ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಏಪ್ರಿಲ್ 7 ರ ಬುಧವಾರ ಬೆಳಿಗ್ಗೆ ಆರ್ಸಿಬಿ ಹೇಳಿಕೆ ನೀಡಿದ್ದು, ಸೈಮ್ಸ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ...
ಬಹಳ ದಿನಗಳಿಂದ ಗಪ್ಟಿಲ್ ಸುದ್ದಿಯಲ್ಲಿ ಇರಲಿಲ್ಲ. ಇಂದು ಅಕ್ರಮಣಕಾರಿ ಆಟಕ್ಕೆ ಅತ್ಯುತ್ತಮ ಉದಾಹರಣೆ ಎನಿಸುವ ಬ್ಯಾಟಿಂಗ್ ಪ್ರದರ್ಶನ ನೀಡಿದರು. 50 ಎಸೆತಗಳಲ್ಲಿ 97 ರನ್ ಬಾರಿಸಿದ ಅವರು ತಮ್ಮ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು ...