ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಾಗ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ 2ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಈದಾಸೊಹ ದಿನದ ಘೋಷಣೆ ಮಾಡಿದ್ದರು. ...
ಡಾ. ಶಿವಕುಮಾರ ಶ್ರೀಗಳು ಸಮಾಜಕ್ಕೆ ಅನ್ನ ಮತ್ತು ವಿದ್ಯೆ ನೀಡಿ ಮಾದರಿಯಾದಂತಹ ಧೀಮಂತ ವ್ಯಕ್ತಿ. ಇಂದು ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಯ ಪ್ರಯುಕ್ತ ತುಮಕೂರಿನ ಮಠದಲ್ಲಿ ವಿಶೇಷ ಸಮಾರಂಭ ನೆರವೇರಿತು. ಸಮಾರಂಭದ ತುಣುಕು ನೋಟ ಇಲ್ಲಿದೆ: ...
ಶ್ರೀಗಳು ಕೋಟ್ಯಂತರ ಭಕ್ತರ ನಡೆದಾಡುವ ದೇವರು. ಅವರ ಆಶೀರ್ವಾದ ಪಡೆದರೆ ಸಾಕು ಕಷ್ಟ ಬಗೆಹರಿಯುವ ನಂಬಿಕೆ ಇತ್ತು. ಧರ್ಮ, ಜಾತಿ ಭೇದವಿಲ್ಲದೆ ಎಲ್ಲರಿಗೂ ಆಶ್ರಯ ನೀಡಿ ಸಿದ್ಧಗಂಗಾ ಮಠದ ಕೀರ್ತಿ ವಿಶ್ವ ಮಟ್ಟಕ್ಕೆ ಕೊಂಡೊಯ್ದರು. ...