Home » Davanagere
ಆನಗೋಡು ಸಮೀಪದ ಮುಡೇನಹಳ್ಳಿಯ ಎನ್.ಬಸವರಾಜಪ್ಪ ಎಂಬುವವರು ಸೇರಿದಂತೆ ನಾಲ್ಕು ರೈತರಿಗೆ ಸೇರಿದ ಸುಮಾರು 100ಕ್ಕೂ ಹೆಚ್ಚು ಮರಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ದುಷ್ಕರ್ಮಿಗಳು ತಡ ರಾತ್ರಿ ಬಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆ. ರೈತರು ಬೆಳಿಗ್ಗೆ ...
ಸರ್ಕಾರದ ನಿಯಮಗಳನ್ನು ಪಾಲಿಸದವರಿಗೆ ದಾವಣಗೆರೆಯಲ್ಲಿ ಮಾರ್ಷಲ್ಗಳನ್ನು ನೇಮಕ ಮಾಡಲಾಗಿದೆ. ಇದಕ್ಕಾಗಿ 45ಕ್ಕೂ ಹೆಚ್ಚು ಮಾಜಿ ಸೈನಿಕರನ್ನ ಜಿಲ್ಲಾಡಳಿತ ನೇಮಕ ಮಾಡಿದೆ. ಇವರಿಗೆ ವಿಪತ್ತು ವಿರ್ವಹಣೆ ಅಡಿ ಸಂಬಳ ವಿತರಿಸಲು ನಿರ್ಧರಿಸಲಾಗಿದೆ. ...
ದಾವಣಗೆರೆ ಜಿಲ್ಲೆಯಲ್ಲಿ ಯುಗಾದಿ ಆಚರಣೆಯಲ್ಲಿ ಬೇವು-ಬೆಲ್ಲದ ಜೊತೆಗೆ ಶಾವಿಗೆಯೂ ಫೇಮಸ್. ದೇಶ ವಿದೇಶಗಳಲ್ಲಿಯೂ ಜಿಲ್ಲೆಯ ಶಾವಿಗೆ ಪ್ರಸಿದ್ಧತೆ ಪಡೆದಿದೆ. ...
ಇಂದು ಪ್ರತಿಭಟನೆಯಲ್ಲಿ ಭಾಗಿಯಾದ ಸಾರಿಗೆ ನೌಕರರ ಹನ್ನೇರಡು ವರ್ಷದ ಪುತ್ರಿ ಈ ಬಗ್ಗೆ ಬೆಸರ ವ್ಯಕ್ತಪಡಿಸಿದ್ದು, ನನಗೆ ಶಾಲೆಯಲ್ಲಿ ಪರೀಕ್ಷೆ ಹಾಲ್ ಟಿಕೇಟ್ ಕೊಟ್ಟಿಲ್ಲ. ನಮ್ಮಮ್ಮ ತನ್ನ ಒಡವೆ ಅಡವಿಟ್ಟು ಸೂಲ್ಕ್ ಪೀಸ್ ತುಂಬಿದ್ದಾರೆ ...
ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಪ್ರತಿಯೊಬ್ಬರು ಯುಗಾದಿಗೆ ಉಡದಾರ ಬದಲಿಸಬೇಕು ಎಂಬ ಅಲಿಖಿತ ನಿಯಮವಿದೆ. ಇನ್ನೇನು ಎರಡು ದಿನಗಳಲ್ಲಿ ಯುಗಾದಿ ಹಬ್ಬ ಬರುತ್ತಿದೆ. ವಿಶೇಷವಾಗಿ ಯುಗಾದಿ ಹೊಸ ವರ್ಷದ ಆರಂಭದ ದಿನ. ಹೀಗಾಗಿ ಇಂತಹ ಹಬ್ಬದ ...
ದಾವಣಗೆರೆ ಮಾರುಕಟ್ಟೆಯಲ್ಲಿ ಬೂದುಗುಂಬಳ ಒಂದು ಕೆ.ಜಿಗೆ 2 ರಿಂದ 3 ರೂಪಾಯಿ ಬೆಲೆ ಇದೆ. ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಿದರೆ ಕೂಲಿ ಹಣವೂ ಸಿಗದಿರುವುದರಿಂದ ದಿಕ್ಕು ತೋಚದಂತಾಗಿದ್ದು, ಬೆಳೆಯನ್ನು ನಾಶಪಡಿಸಲು ರೈತ ಮುಂದಾಗಿದ್ದಾರೆ. ...
ಸ್ನಾತಕೋತ್ತರ ವಿಭಾಗ ಒಟ್ಟಾರೇ ಶೇಖಡಾ 95.31 ರಷ್ಟು ಫಲಿತಾಂಶ ಪಡೆದಿದೆ. ಇನ್ನು ಈ ಘಟಿಕೋತ್ಸವದಲ್ಲಿ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ ಹಾಗೂ ಹಿರಿಯ ವೈದ್ಯ ಡಾ. ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ...
ವಿದ್ಯೆ ಇಲ್ಲದಿದ್ದರೂ ನಿತ್ಯ ಕಾಯಕದ ಕಲ್ಪನೆಯೊಂದಿಗೆ ಹೊಲದಲ್ಲಿರುವ ಕೊಳವೆ ಬಾವಿಯ ನೀರಿಗೆ ಅನುಗುಣವಾಗಿ ರೈತ ಸಿದ್ದಪ್ಪ 1 ಎಕರೆ 20 ಸೆಂಟ್ಸ್ ಭೂಮಿಯಲ್ಲಿ ಕೀರೆ, ದಂಟು, ಪಾಲಾಕ್, ಕೊತ್ತಂಬರಿ, ರಾಜನ ಸೊಪ್ಪು, ಸಪ್ಪಸೀಗೆ, ಬಸಳೆ, ...
ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್ನಿಂದ ಒಳ್ಳೆಯ ತೀರ್ಮಾನದ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಅವರು ತಿಳಿಸಿದರು. ...
ಮಠಕ್ಕೆ ಸಿಎಂ ಬಂದರೂ ಆಹ್ವಾನಿಸಲು ಸಚಿವ ಈಶ್ವರಪ್ಪ ಹೋಗಲಿಲ್ಲ. ನಂತರ ಮಠದ ಆವರಣದಲ್ಲಿ ನಡೆದ ವಿವಿಧ ಕಾಮಗಾರಿ ಉದ್ಘಾಟನೆ ವೇಳೆ ಜೊತೆಗೆ ಹೆಜ್ಜೆಹಾಕಿದರು. ಆದರೂ ಪರಸ್ಪರ ಮಾತಾಡದೇ ಇಬ್ಬರೂ ಅಂತರ ಕಾಪಾಡಿಕೊಂಡರು. ...