ಉಡುಪಿ: ದೀಪಾವಳಿ ಪ್ರಯುಕ್ತ ಸಂಸದೆ ಶೋಭಾ ಕರಂದ್ಲಾಜೆ ನೀಡಿರುವ ಗಿಫ್ಟ್ಗೆ ಎಲ್ಲಾ ಪಕ್ಷಗಳ ರಾಷ್ಟ್ರಮಟ್ಟದ ಮಹಿಳಾ ರಾಜಕೀಯ ನಾಯಕಿರು ಫುಲ್ ಫಿದಾ ಆಗಿದ್ದಾರೆ. ಹೌದು, ಸಂಸದೆ ನೀಡಿರುವ ಭರ್ಜರಿ ದೀಪಾವಳಿ ಉಡುಗೊರೆ ಯಾವುದು ಗೊತ್ತಾ? ...
ಮುಂಬೈ: ಐಪಿಎಲ್ನ 13ನೇ ಆವೃತ್ತಿಯನ್ನು ಮುಗಿಸಿ ಸೀದಾ ಆಸ್ಟ್ರೇಲಿಯಾದಲ್ಲಿ ಸರಣಿ ಕ್ರಿಕೆಟ್ ಆಡಲು ತೆರಳಿರುವ ಟೀಂ ಇಂಡಿಯಾದ ಆಟಗಾರರು ಸದ್ಯ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ. ಸುಮಾರು 2 ತಿಂಗಳ ಕಾಲ ಆಸ್ಟ್ರೇಲಿಯಾದಲ್ಲೇ ...
ಬ್ರಿಟನ್ನ ಹಣಕಾಸು ಸಚಿವ ರಿಷಿ ಸುನಕ್ ಇಂದು ಲಂಡನ್ನ ತಮ್ಮ ನಿವಾಸದ ಎದುರು ರಂಗೋಲಿ ಬಿಡಿಸಿ, ದೀಪವನ್ನು ಬೆಳಗುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು. ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯರಾಗಿರುವ ರಿಷಿ ...
ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್ಗಳನ್ನು ಸವಿಯುವುದು. ಆದರೆ, ...
ಮೈಸೂರು: ದೀಪಗಳ ಹಬ್ಬದ ಪ್ರಯುಕ್ತವಾಗಿ ಮೈಸೂರು ಒಡೆಯರ್ ರಾಜಮನೆತನದ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ. ಅರಮನೆಯ ದೀಪಾಲಂಕಾರದ ವಿಶೇಷ ಫೋಟೋ ಒಂದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿ ...