ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 9 ಜನರಿಗೆ ಚಿಕಿತ್ಸೆ ನೀಡಲಾಗಿದೆ. ದೀಪಾವಳಿ ಬಳಿಕವೂ ಪಟಾಕಿ ದುರಂತಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸಣ್ಣ ಮಕ್ಕಳಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ಬಗ್ಗೆ ತಿಳಿದುಬಂದಿದೆ. ...
ಸುಕ್ರಿ ಬೊಮ್ಮಗೌಡ ಕಳೆದ ಒಂದು ವಾರದಿಂದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಯಿಂದ ಸುಕ್ರಜ್ಜಿ ಬಳಲಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ...
Deepavali 2021: ಹಿಂದೂ, ಸಿಖ್ಖ್, ಜೈನ್ ಮತ್ತು ಬೌದ್ಧ ಧರ್ಮದವರಿಗೆ, ಅಮೆರಿಕಾದಲ್ಲಿ ಹಾಗೂ ವಿಶ್ವದಾದ್ಯಂತ ದೀಪಾವಳಿ ಹಬ್ಬ ಆಚರಿಸುತ್ತಿರುವ ಎಲ್ಲರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಜೋ ಬೈಡೆನ್ ದಂಪತಿ ಶುಭಹಾರೈಸಿದ್ದಾರೆ. ...
ಖರ್ಚೀಫ್ಗಳನ್ನು ಕಾಣಿಕೆಯಾಗಿ ಯಾರಿಗೇ ಆಗಲಿ ನೀಡಬಾರದು. ಈ ಖರ್ಚೀಫ್ ಅಂದರೆ ಕರವಸ್ತ್ರ ಎಂಬುದು ದುಃಖದ ಧ್ಯೋತಕ. ಮುಖ್ಯವಾಗಿ, ಕಣ್ಣೀರು ಒರೆಸಿಕೊಳ್ಳುವುದಕ್ಕೆ ಇದನ್ನು ಬಳಸುವುದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಹಾಗಾಗಿ ಈ ಕಾಣಿಕೆ ನೀಡಿದಾಗ ...
ಧನು ರಾಶಿಯವರು ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಜಮೀನು, ಸೈಟು ಖರೀದಿ ಮಾಡಬಹುದು. ಬೆಲೆಬಾಳುವ ಲೋಹದ ವಸ್ತು, ವಜ್ರ ಮತ್ತು ಮಣಿಗಳನ್ನು ಖರೀದಿಸಬಹುದು. ಇದು ನಿಮಗೆ ತುಂಬಾ ಶುಭ ತಂದುಕೊಡಲಿದೆ. ...
ಮನೆಯಲ್ಲಿನ ಎಲ್ಲ ಸದಸ್ಯರೂ ತಲೆಗೆ ಹರಳೆಣ್ಣೆ ಹಚ್ಚಿಕೊಳ್ಳುವುದರ ಜೊತೆಗೆ ದೇಹದ ಮೇಲೆಯೂ ಎಣ್ಣೆ ಸವರಿಕೊಂಡು, ಶುಚಿಗೊಳಿಸಿಕೊಳ್ಳಬೇಕು. ಅಭ್ಯಂಜನ ಸ್ನಾನ ಮಾಡಬೇಕು. ನರಕ ಚತುರ್ದಶಿಯ ದಿನ ಹೀಗೆ ಎಣ್ಣೆ ಸ್ನಾನ ಮಾಡುವುದರಿಂದ ನಿಮ್ಮ ಸೌಂದರ್ಯ ವೃದ್ಧಿಸಿ, ...
ದೀಪಾವಳಿಯ ಸಂದರ್ಭದಲ್ಲಿ ಮಾತೆ ಲಕ್ಷ್ಮಿ ಭೂಮಿಯನ್ನು ಪ್ರದಕ್ಷಿಣೆ ಹಾಕುತ್ತಾಳೆ ಎಂಬ ಪ್ರತೀತಿಯಿದೆ. ಆ ಸಂದರ್ಭದಲ್ಲಿ ತನ್ನ ಭಕ್ತರ ನಿವಾಸದಲ್ಲಿ ತಂಗುತ್ತಾಳೆ ಎಂಬ ನಂಬಿಕೆಯಿದೆ. ಹಾಗಾಗಿ ಲಕ್ಷ್ಮಿಯನ್ನು ಸ್ವಾಗತಿಸಲು ಮುಖ್ಯ ದ್ವಾರಕ್ಕೆ ತಳಿರುತೋರಣ ಕಟ್ಟಿ. ದ್ವಾರದಲ್ಲಿ ...
Deepawali 2021: ಪೊರಕೆಯನ್ನು ಪೂಜಾ ಕೋಣೆ, ಹಣ ಇಡುವ ಸ್ಥಳ, ಮಲಗುವ ಕೋಣೆಯಲ್ಲಿ ಇಡಬಾರದು. ಮಲಗುವ ಕೋಣೆಯಲ್ಲಿ ಪೊರಕೆಯನ್ನು ಇಟ್ಟರೆ ಅದು ನಿಮ್ಮ ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದರಿಂದ ತಾಪತ್ರಯಗಳು ...