ಈ ಜಿಂಕೆ ಮರಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬಲೆಯ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಬಳಿಕ ಜಿಂಕೆ ಮರಿಯನ್ನು ರಕ್ಷಿಸಿ, ನಂತರ ಅದನ್ನು ಕಾಡಿಗೆ ಬಿಡಲಾಯಿತು. ...
ಟಾಟಾ ಕಂಪನಿಯ ಕಾರು ಕಲ್ಕುಣಿ ಕ್ರಾಸ್ ಬಳಿ ಚಲಿಸುತ್ತಿದ್ದಾಗ ಜಿಂಕೆ ಏಕಾಏಕಿ ರಸ್ತೆಯಲ್ಲಿ ಅಡ್ಡಬಂದಿದೆ. ಕಾರಿಗೆ ಡಿಕ್ಕಿ ಹೊಡೆದು, ಜಿಂಕೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಹೆಚ್ಚು ಡ್ಯಾಮೇಜ್ ಆಗಿದೆ. ...
ತಾಯಿಯ ಪ್ರೀತಿಯ ಶಕ್ತಿ, ಸೌಂದರ್ಯ ಮತ್ತು ವೀರತ್ವವನ್ನು ಯಾವುದೆ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ತಾಯಿ ಜಿಂಕೆಯೊಂದು ತನ್ನ ಮಗುವನ್ನು ರಕ್ಷಿಸಲು ತ್ಯಾಗ ಮಾಡಿದ ಹೃದಯವಿದ್ರಾವಕ ವಿಡಿಯೋ ಇದು. ...
ಬೀದರ್ ನಗರದ ಹೊರವಲಯದ ಬೆಳ್ಳೂರಾ ಪ್ರದೇಶದ ವಾಸಿಸುವ ವನ್ಯಜೀವಿಗಳ ವಾಸಸ್ಥಾನಕ್ಕೆ ಧಕ್ಕೆ ಉಂಟಾಗಿದೆ. ಜಿಂಕೆ, ಕೃಷ್ಣಮೃಗಗಳು ವಾಸ ಮಾಡುವ ಸ್ಥಳದಲ್ಲೇ ತಂತಿ ಬೇಲಿ ಹಾಕಲಾಗಿದೆ. ಜೊತೆಗೆ ಜಿಂಕೆಗಳ ವಾಸಸ್ಥಾನದಲ್ಲೇ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ...
ಮಂಗಳೂರಿನ ಕಿನ್ಯಾದಲ್ಲಿ ಜಿಂಕೆಯೊಂದು ಬಾವಿಗೆ ಬಿದ್ದಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬಾವಿಗೆ ಇಳಿದು ಜಿಂಕೆಯನ್ನು ರಕ್ಷಿಸಿದ್ದಾರೆ. ...
ಚಿರತೆಯ ಮೇಲೆ ದಾಳಿ ನಡೆಸಲು ಯತ್ನಿಸಿ ಸೋತ ಚಿರತೆಯ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ಸುಸಾಂತ್ ನಂದಾ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ...
ಚಿರತೆ ಗಾಳಿಯಲ್ಲಿ ಹಾರಿ ಜಿಂಕೆ (deer)ಯನ್ನು ಬೇಟೆಯಾಡಿರುವುದನ್ನು ನೀವು ಎಲ್ಲಿಯಾದರೂ ಅಥವಾ ಎಂದಾದರೂ ನೋಡಿದ್ದೀರಾ? ಇಂದು ನಾವು ನಿಮಗಾಗಿ ಅಂತಹ ಒಂದು ಅಪರೂಪದ ಮತ್ತು ಎದೆ ಜಲ್ಲ್ ಎನ್ನುವಂತಹ ವಿಡಿಯೋ ಇಲ್ಲಿದೆ ನೊಡಿ. ...
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ವ್ಯಾಪ್ತಿಯ ನಾಗರಹೊಳೆ ಕಲ್ಲಹಳ್ಳ ಬಳಿ ಈ ದೃಶ್ಯ ಸೆರೆಯಾಗಿದೆ. ಜಿಂಕೆ ಮರಿಯನ್ನು ಬೇಟೆಯಾಡಿದ ಚಿರತೆ, ಬಳಿಕ ಅದೇ ಜಿಂಕೆ ಮರಿಯನ್ನು ಕಚ್ಚಿಕೊಂಡು ಹೊರಟ ದೃಶ್ಯಗಳು ಮೈ ಜುಮ್ ಎನಿಸುವಂತಿದೆ. ...
ಮಾನವನ ಸ್ನೇಹವನ್ನು ಸದಾ ಬಯಸುವ ನಾಯಿಗಳ ವಿಡಿಯೋ ಆಗಾಗ ಕಾಣಸಿಗುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಾಯಿಯೊಂದು ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ವಿಡಿಯೋ ವೈರಲ್ ಆಗಿದೆ. ...
ವಿಡಿಯೋ ನೋಡಿದ ನೆಟ್ಟಿಗರು ಸಂಗೀತಕ್ಕಿರುವ ಶಕ್ತಿ ಎಂದು ಹಲವರು ಕಾಮೆಂಟ್ ಮಾಡಿದರೆ ಡಯಾನಾ ಅವರ ಸೆಲ್ಲೋದಿಂದ ಬಂದ ಧ್ವನಿಗೆ ಹಲವರು ಫಿದಾ ಆಗಿದ್ದಾರೆ. ...