ದೆಹಲಿಯಲ್ಲಿ ಸುಮಾರು ಒಂದು ತಿಂಗಳಿಂದಲೂ ವಾಯು ಮಾಲಿನ್ಯದ ಸಮಸ್ಯೆ ಎದುರಾಗಿದೆ. ಸುಪ್ರೀಂಕೋರ್ಟ್ ಕೂಡ ವಿಚಾರಣೆ ನಡೆಸುತ್ತಿದ್ದು, ಕೇಂದ್ರ ಮತ್ತು ದೆಹಲಿ ಸರ್ಕಾರಗಳನ್ನು ಹಲವು ಬಾರಿ ತರಾಟೆಗೆ ತೆಗೆದುಕೊಂಡಿದೆ. ...
ದೆಹಲಿಯ ವಾಯುಮಾಲಿನ್ಯ ಹೆಚ್ಚುವಲ್ಲಿ ಉತ್ತರಪ್ರದೇಶದ ಕೈಗಾರಿಕೆಗಳ ಪಾತ್ರವಿಲ್ಲ. ಬದಲಾಗಿ ಪಾಕಿಸ್ತಾನದ ಕಲುಷಿತ ಗಾಳಿಯು ದೆಹಲಿಯ ವಾಯುಮಾಲಿನ್ಯದ ಪರಿಸ್ಥಿತಿಯನ್ನು ಹದಗೆಡಿಸುತ್ತದೆ ಎಂದು ಉತ್ತರಪ್ರದೇಶ ಸರ್ಕಾರದ ಪರವಾಗಿ ಹಿರಿಯ ವಕೀಲ ರಂಜಿತ್ ಕುಮಾರ್ ವಾದ ಮಂಡಿಸಿದ್ದರು. ...
Delhi Pollution: ಸುಪ್ರೀಂಕೋರ್ಟ್ನಲ್ಲಿ ದೆಹಲಿ ಸರ್ಕಾರದ ಪರ ಅಭಿಷೇಕ್ ಮನು ಸಿಂಘ್ವಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡನೆ ಮಾಡುತ್ತಿದ್ದಾರೆ. ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ...
Delhi Air Pollution: ದೆಹಲಿಯಲ್ಲಿ ಸತತ ಎಂಟನೇ ದಿನವೂ ವಾಯು ಮಾಲಿನ್ಯ ಕಳಪೆ ಮಟ್ಟದಲ್ಲಿದೆ. ಅದರ ಅಕ್ಕಪಕ್ಕದ ನಗರಗಳಲ್ಲೂ ಪರಿಸ್ಥಿತಿ ಗಂಭೀರವಾಗಿದ್ದು, ಈ ಕುರಿತ ಮಾಹಿತಿ ಇಲ್ಲಿದೆ. ...
Delhi Pollution: ದೆಹಲಿಯಲ್ಲಿರುವ ವಿಪರೀತ ವಾಯು ಮಾಲಿನ್ಯದ ಗಾಳಿ ಸೇವನೆಯಿಂದ ದೆಹಲಿ ಜನರ ಆಯಸ್ಸು 9.5 ವರ್ಷ ಕಡಿಮೆಯಾಗುತ್ತಿದೆ. ತಮ್ಮ ಜೀವನದ ಒಂಭತ್ತೂವರೆ ವರ್ಷವನ್ನೇ ಜನರು ಕಳೆದುಕೊಳ್ಳುತ್ತಿದ್ದಾರೆ. ...
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಭಾರತದಲ್ಲಿ ಮೊದಲು ಸ್ಥಾಪಿಸಿದ ಬೆಸ-ಸಮ ಸಂಚಾರ ನಿಯಮವನ್ನು ಇದೀಗ ಹರಿಯಾಣ ಸರ್ಕಾರ ಕೂಡ ಜಾರಿಗೆ ತರಲು ನಿರ್ಧರಿಸಿದೆ. ...
Delhi Pollution: ಯಾರೆಷ್ಟೇ ರೈತರ ಮೇಲೆ ತಪ್ಪು ಹೊರೆಸಿದರೂ ನಮಗೆ ಅರ್ಥವಾಗುತ್ತದೆ. ದೆಹಲಿಯ ಐದು, ಏಳು ಸ್ಟಾರ್ಗಳ ಹೋಟೆಲ್ಗಳಲ್ಲಿ ಕುಳಿತು ಮಾತನಾಡುವ ಜನರು, ಮಾಲಿನ್ಯಕ್ಕೆ ರೈತರೇ ಕಾರಣ ಎಂದು ತುಂಬ ಸುಲಭವಾಗಿ ಹೇಳಿಬಿಡುತ್ತಾರೆ ಎಂದು ...
ಶಾಲಾ ಕಾಲೇಜುಗಳನ್ನು ಮುಚ್ಚುವ ಜತೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಉದ್ಯೋಗಿಗಳು ಮಾತ್ರ ಕೆಲಸ ಮಾಡಲಿ. ಇನ್ನುಳಿದ ಶೇ.50ರಷ್ಟು ಜನರಿಗೆ ವರ್ಕ್ ಫ್ರಂ ಹೋಂ ಕೊಡಿ ಎಂದು ದೆಹಲಿ ಸೇರಿ 4 ಸರ್ಕಾರಗಳಿಗೆ ...