Home » Delhi SI
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಡರಾತ್ರಿ ಗುಂಡು ಹಾರಿಸಿ ಮಹಿಳಾ ಎಸ್ಐ ಪ್ರೀತಿ ಅಹ್ಲಾವತ್ ಅವರನ್ನು ಹತ್ಯೆಮಾಡಲಾಗಿದೆ. ರೋಹಿಣಿ ಪ್ರದೇಶದಲ್ಲಿ ಎಸ್ಐ ಪ್ರೀತಿ(26) ಹತ್ಯೆ ನಡೆದಿದ್ದು, ರಾಜಧಾನಿ ಜನರನ್ನು ಬೆಚ್ಚಿ ಬೀಳಿಸಿದೆ. ಪತ್‌ಪರ್‌ಗಂಜ್ ಇಂಡಸ್ಟ್ರಿಯಲ್ ...