ಒಮಿಕ್ರಾನ್ನಂತೆಯೇ ವೇಗವಾಗಿ ಹರಡುವ ಅಥವಾ ಹೆಚ್ಚು ತೀವ್ರತರವಾದ ಪ್ರಕರಣಗಳಿಗೆ ಕಾರಣವಾಗುವ ಸಂಭಾವ್ಯ ಸಾಮರ್ಥ್ಯವನ್ನು ಹೊಂದಿರುವ ರೂಪಾಂತರದ ಹೊರಹೊಮ್ಮುವಿಕೆಯು ಮೊದಲು ಆತಂಕವನ್ನುಂಟು ಮಾಡಿದೆ. ಆದರೆ ತಜ್ಞರು ಕೊಸ್ಟ್ರಿಕಿಸ್ ಅವರ ಸಂಶೋಧನೆಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ...
ಶುಕ್ರವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಕೊಸ್ಟ್ರಿಕಿಸ್, ನಾವೀಗ ಒಮಿಕ್ರಾನ್ ಮತ್ತು ಡೆಲ್ಟಾದ ಸಂಯೋಜನೆಯಿಂದ ಉಂಟಾದ ಒಂದು ಹೊಸ ತಳಿಯನ್ನು ಕಂಡುಕೊಂಡಿದ್ದೇವೆ. ಅದಕ್ಕೆ ಡೆಲ್ಟಾಕ್ರಾನ್ ಎಂದು ಹೆಸರಿಸಲಾಗಿದೆ ಎಂದಿದ್ದಾರೆ. ...