Home » Demands to be fulfilled
ಬೆಂಗಳೂರು: ಕ್ರೂರಿ ಕೊರೊನಾದ ನಿರಂಕುಶ ದಾಳಿಯ ಎದುರು ಸೆಣಸಾಡುತ್ತಿರುವ ವೀರ ನಾರಿಯರು ನಮ್ಮ ಆಶಾ ಕಾರ್ಯಕರ್ತೆಯರು. ಆದರೆ, ಇವರಿಗೂ ಹಲವಾರು ಸಮಸ್ಯೆಗಳು ಎದುರಾಗಿವೆ. ಜೊತೆಗೆ ಸರ್ಕಾರದ ಪೊಳ್ಳು ಭರವಸೆಗಳು ಹುಸಿಯಾಗಿರುವ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ. ...