Home » Democrats
ಜನಪ್ರತಿನಿಧಿಗಳು ಚುನಾವಣೆಗೂ ಮೊದಲು ಬಣ್ಣಬಣ್ಣದ ಆಶ್ವಾಸನೆಗಳನ್ನ ಕೊಡ್ತಾರೆ. ಮತದಾನಕ್ಕೂ ಮುನ್ನ ಮತದಾರರನ್ನ ಇಂದ್ರ.. ಚಂದ್ರ ಅಂತಾ ಅಟ್ಟಕ್ಕೇರಿಸ್ತಾರೆ. ಚುನಾವಣೆ ಮುಗಿದ ಮೇಲೆ ಮತದಾರರನ್ನ ಮರೆಯೋ ಜೊತೆಗೆ ತಮ್ಮ ಕರ್ತವ್ಯವನ್ನೂ ಮರೀತಾರೆ. ಇದಕ್ಕೆ ಇಲ್ಲೊಂದು ಉದಾಹರಣೆ ...
ಅಮೆರಿಕಾದ ನಿರ್ಗಮಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ ಕಳೆದೊಂದು ವರ್ಷದಲ್ಲಿ ಯಾವ ಮಟ್ಟಿಗೆ ಕುಸಿದಿತ್ತೆಂದರೆ, ರಿಪಬ್ಲಿಕನ್ ಪಕ್ಷದ ಸದಸ್ಯರೇ ಅವರನ್ನು ವಿರೋಧಿಸಲಾರಂಭಿಸಿದ್ದರು. ಗುರಿಂದರ್ ಸಿಂಗ್ ಖಾಲ್ಸಾ ಅವರು ಬಹಳಷ್ಟು ಭಾರತೀಯರಿಗೆ ಪರಿಚಯವಿರಲಿಕ್ಕಿಲ್ಲ. ಆದರೆ, ...
ಸುಮಾರು ಎರಡು ನೂರು ವರ್ಷಗಳ ಇತಿಹಾಸ ಹೊಂದಿರುವ ಅಮೇರಿಕಾದ ವೈಜ್ಞಾನಿಕ ಪತ್ರಿಕೆ ‘ಸೈಂಟಿಫಿಕ್ ಅಮೇರಿಕನ್’ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರ್ಯಾಟಿಕ್ ಪಕ್ಷದ ಉಮೇದುವಾರ ಜೊ ಬಿಡೆನ್ ಅವರನ್ನು ಬೆಂಬಲಿಸಲು ನಿರ್ಧರಿಸಿದೆ. ಪತ್ರಿಕೆ ...
ಪ್ರಸಕ್ತ ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಕೊವಿಡ್-19 ನಿಯಂತ್ರಿಸುವಲ್ಲಿ ತಮ್ಮ ಸರಕಾರದಿಂದ ಆಗಿರುವ ವೈಫಲ್ಯ ಮುಳುವಾಗುವ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ. ಆಘಾತಕಾರಿ ಸಂಗತಿಯೆಂದರೆ, ಕೊರೊನಾ ವೈರಸ್ ಅಮೆರಿಕಾದಲ್ಲಿ ಹಬ್ಬಲಾರಂಭಿಸಿದ ದಿನದಿಂದ ...