Home » Deposit
ಖಾಸಗಿ ಬ್ಯಾಂಕ್ಗಳಲ್ಲಿ ಠೇವಣಿ ಇಡುವಾಗ ಎಚ್ಚರ ಇರಲಿ. ಶೇ 1 ಅಥವಾ 2 ರಷ್ಟು ಬಡ್ಡಿ ಹೆಚ್ಚು ಕೊಡುತ್ತಿದ್ದರೂ ಆತುರದ ನಿರ್ಧಾರ ಮಾಡಬಾರದು. ಯೋಚಿಸಿ ಎಚ್ಚರಿಕೆಯಿಂದ ಹೆಜ್ಜೆಯಿಡಿ, ನಿಮ್ಮ ಹಣವನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ. ...