Home » design
ಕೋಯಂಬತ್ತೂರ್: ಎಲ್ಲೆಡೆ ಈಗ ಕೊರೊನಾದ್ದೇ ಹಾವಳಿ. ಆದ್ರೆ ತಮಿಳುನಾಡಿನ ಈ ಚಿನ್ನದ ಕರಕುಶಲಗಾರರೊಬ್ಬರಿಗೆ ಮಾತ್ರ ಈ ಕೊರೊನಾವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಪ್ರತಿಭೆಯನ್ನ ಪ್ರದರ್ಶಿಸುತ್ತಿದ್ದಾರೆ. ಹೌದು ತಮಿಳುನಾಡಿನ ಕೋಯಂಬತ್ತೂರಿನ ಚಿನ್ನದ ಕರಕುಶಲಗಾರ ಸುಂದರಮ್ ಆಚಾರ್ಯ ...