Home » Devajammanni
ಮೈಸೂರು: ಕೊರೊನಾ ಮಹಾಮಾರಿ ಇಡೀ ವಿಶ್ವದಲ್ಲಿ ಸಾಕಷ್ಟು ಸಾವು ನೋವಿಗೆ ಕಾರಣವಾಗಿ ಪರಿಣಮಿಸಿದೆ. ಜಗತ್ತಿನಾದ್ಯಂತ ದಾಪುಗಾಲಿಡುತ್ತಾ ಸಾಗುತ್ತಿರುವ ಈ ಹೆಮ್ಮಾರಿಯನ್ನ ಬಗ್ಗುಬಡಿಯಲು ಹಲವಾರು ದೇಶಗಳು ಲಸಿಕೆಯ ಹುಡುಕಾಟದಲ್ಲಿ ತೊಡಗಿವೆ. ಕೆಲವರು ಕೊಂಚ ಯಶಸ್ಸು ಕಂಡರೆ ...