Home » devil pranks
ಬೆಂಗಳೂರು: ಮತ್ತಿಕೆರೆಯ ಬಳಿ ಯುವಕರ ಗುಂಪೊಂದು ನಡುರಾತ್ರಿ ದೆವ್ವಗಳಂತೆ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದು, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ನಡುರಾತ್ರಿ 2 ಗಂಟೆ ಸುಮಾರಿಗೆ ಡೆವಿಲ್ ಮುಖವಾಡ ಧರಿಸಿ ಯುವಕರು ಹುಚ್ಚಾಟ ನಡೆಸಿ, ಸಾರ್ವಜನಿಕರಲ್ಲಿಆತಂಕ ಮೂಡಿಸಿದ್ದಾರೆ. ...