Home » Dharwad
ಜ. 31 ರಂದು ಅಂಕೋಲಾ ತಾಲೂಕಿನ ಮಾಸ್ತಿಕಟ್ಟಿ ಬಳಿ ನಡೆದಿದ್ದ ಅಪಘಾತದಲ್ಲಿ ರೇಖಾ, ಮೇಘನಾ ಎಂಬ ಇಬ್ಬರು ಯುವತಿಯರು ಮರಣ ಹೊಂದಿದ್ದರು. ಪ್ರಕರಣದಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ. ...
ಇಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕೆ.ಟಿ. ಹನುಮಂತಪ್ಪ ಅತಿಥಿಗಳಾಗಿ ಆಗಮಿಸಿದ್ದಾರೆ. ...
ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನ ಕಳೆದುಕೊಂಡಿದ್ದ ಸಿದ್ದಪ್ಪನವರಿಗೆ ಸೇನೆ ಸೇನೆ ಸೇರುವುದು ಅನಿವಾರ್ಯವಾಗಿತ್ತು. ಅದರೊಂದಿಗೆ ದೇಶವನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು ಎನ್ನುವುದು ಕೂಡ ಕನಸಾಗಿತ್ತು. ...
ರಂಗ ನವಮಿಯ ಮೊದಲ ದಿನದ ನಾಟಕವಾಗಿ ರಂಗಕರ್ಮಿ ಯಶವಂತ ಸರದೇಶಪಾಂಡೆ ನಿರ್ದೇಶನದ ‘ಅಕಸ್ಮಾತ್ ಹಿಂಗಾದ್ರ’ ನಗೆ ನಾಟಕ ಪ್ರದರ್ಶನಗೊಂಡಿದ್ದು, ಮರಾಠಿ ಮೂಲದ ಈ ನಾಟಕವನ್ನು ರಂಗಾಯಣದ ರೆಪರ್ಟರಿ ಕಲಾವಿದರು ಪ್ರದರ್ಶಿಸಿದರು. ...
Skaters: ಧಾರವಾಡದಿಂದ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಮತ್ತು ರೋಲರ್ ಸ್ಕೇಟಿಂಗ್ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿದ್ದ ರಸ್ತೆ ಮತ್ತು ರಿಂಕ್ ಸ್ಪರ್ಧೆಗಳ ವಿವಿಧ ವಿಭಾಗಗಳಲ್ಲಿ ಮಾರ್ಚ್ 4 ರಿಂದ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಕೇಟಿಂಗ್ ...
Dharwad Rangayana | ಫೆಬ್ರವರಿ 20 ರಂದು ನಾಟಕೋತ್ಸವವನ್ನು ರಂಗ ನಿರ್ದೇಶಕ ಹಾಗೂ ಚಲನಚಿತ್ರ ನಟರಾದ ಮಂಡ್ಯ ರಮೇಶ್ ಉದ್ಘಾಟಿಸುತ್ತಾರೆ. ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ...
Ulavi Channabasavanna Circle | ವೃತ್ತದಲ್ಲಿ 9 ಅಡಿ ಎತ್ತರದ ಚನ್ನಬಸವಣ್ಣನ ಕಂಚಿನ ಮೂರ್ತಿ ಸ್ಥಾಪಿಸುವ ಜೊತೆಗೆ ಅಷ್ಟಾವರಣ, ಪಂಚಾಚಾರ ಹಾಗೂ ಚನ್ನಬಸವಣ್ಣನವರು ಷಟ್‌ಸ್ಥಲ ಚಕ್ರವರ್ತಿ ಆದ್ದರಿಂದ ಷಟ್‌ಸ್ಥಲಗಳನ್ನು ರೂಪಿಸಲಾಗುತ್ತಿರುವುದು ವಿಶೇಷ. ವೃತ್ತದ ಅನತಿ ...
Valentine's Day 2021: ಪಾರ್ಕ್ನಲ್ಲಿ ಆರಾಮಾಗಿ ಎಂಜಾಯ್ ಮಾಡ್ತಿದ್ದ ಪ್ರೇಮಿಗಳಿಗೆ ಕರಪತ್ರ ನೀಡಿ ಕಾರ್ಯಕರ್ತರು ಪ್ರೇಮಿಗಳ ದಿನ ಆಚರಿಸದಂತೆ ಮನವಿ ಮಾಡಿದರು. ದಯವಿಟ್ಟು ಪ್ರೇಮಿಗಳ ದಿನ ಆಚರಿಸಬೇಡಿ ಎಂದು ಮನವಿ ಮಾಡಿಕೊಂಡರು. ...
ಮಕ್ಕಳಿಗೆ ನ್ಯಾಯಾಲಯ ಎನ್ನುವ ಆತಂಕ ಬರಬಾರದು ಎನ್ನುವುದು ಮತ್ತು ಮಕ್ಕಳಿಗೆ ಪದೇ ಪದೇ ಆರೋಪಿಗಳು ಕಾಣಬಾರದು ಎನ್ನುವುದೇ ಈ ನ್ಯಾಯಾಲಯದ ಮುಖ್ಯ ಉದ್ದೇಶ. ಇಲ್ಲಿಗೆ ಬಂದರೆ ಮಕ್ಕಳಿಗೆ ತಾವು ಮನೆಯಲ್ಲಿಯೇ ಇದ್ದೇವೆ ಎನ್ನುವ ಭಾವನೆ ...
Boy rescues aged woman ವೃದ್ಧೆ ಬಹಳ ಹೊತ್ತು ಬಾವಿಯಲ್ಲಿ ಇದ್ದಿದ್ದರಿಂದ ಬಳಲಿ ಅಸ್ವಸ್ಥಗೊಂಡಿದ್ದು, ಬಾವಿಯಲ್ಲಿ 3-4 ಅಡಿ ನೀರಿತ್ತು. ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ಕೆಸರು ಕೂಡ ತುಂಬಿತ್ತು. ನಿಧಾನವಾಗಿ ಅಜ್ಜಿಯನ್ನು ಮೇಲಕ್ಕೆ ಎತ್ತಿದ ...