Home » Dharwad tree tension
ಧಾರವಾಡ: ಇದೀಗ ಎಲ್ಲೆಡೆ ಗಾಳಿ, ಮಳೆಯ ಅಬ್ಬರ; ಅದರಲ್ಲೂ ಅರೆ ಮಲೆನಾಡು ಜಿಲ್ಲೆ ಧಾರವಾಡದಲ್ಲಿ ಕಳೆದ ಒಂದು ವಾರದಿಂದ ಜೋರಾಗಿ ಗಾಳಿ ಬೀಸುತ್ತಿದೆ. ಇದರಿಂದಾಗಿ ಅನೇಕ ಕಡೆಗಳಲ್ಲಿ ಗಿಡ-ಮರಗಳು ಉರುಳಿ ಭಾರೀ ಅನಾಹುತ ಸೃಷ್ಟಿಸುತ್ತಿವೆ. ...