Home » DharwadCity
ಧಾರವಾಡ: ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸಗಳು ನಡೆದೇ ಇವೆ. ಧಾರವಾಡದಲ್ಲೂ ಕನ್ನಡ ನುಡಿಗೆ ಯಾವುದೇ ಚ್ಯುತಿ ಬಾರದಂತೆ ಜನ ವ್ಯವಹರಿಸುತ್ತಾರೆ, ಕನ್ನಡವನ್ನು ಪೊರೆಯುತ್ತಾರೆ. ರಾಜ್ಯ ಸರಕಾರವೂ ಆಡಳಿತ ಭಾಷೆಯಾಗಿ ...