Home » dhoni era
ಬಿಸಿಸಿಐ ವಾರ್ಷಿಕ ಗುತ್ತಿಗೆ ಅವಧಿ ಪಟ್ಟಿಯಿಂದ ಎಂ.ಎಸ್. ಧೋನಿ ಹೆಸರನ್ನ ಕೈಬಿಟ್ಟಿದ್ದಕ್ಕೆ ಉದ್ಭವಿಸಿದ್ದ ಹಲವು ಊಹಾಪೋಹಗಳಿಗೆ ಇದೀಗ ಬ್ರೇಕ್ ಬಿದ್ದಿದೆ. ಒಪ್ಪಂದ ಪಟ್ಟಿಯಿಂದ ಧೋನಿಯನ್ನ ಕೈಬಿಟ್ಟಿದ್ದಕ್ಕೆ, ಧೋನಿ ಆಟ ಯುಗಾಂತ್ಯವಾಯ್ತು ಅಂತ ಎಲ್ರೂ ಅಂದುಕೊಂಡಿದ್ರು. ...