Home » Diego Maradona
ಲೆಜೆಂಡರಿ ಫುಟ್ಬಾಲ್ ಆಟಗಾರ ಡೀಗೊ ಮರಡೋನ ಅವರ ಮಗನೆಂದು ಹೇಳಿಕೊಳ್ಳುತ್ತಿರುವ ಯುವಕನೊಬ್ಬ, ಆಟಗಾರನ ಹೂತಿರುವ ದೇಹವನ್ನು ಹೊರತೆಗೆದು ಡಿಎನ್ಎ ಪರೀಕ್ಷೆ ಮಾಡಿಸಬೇಕೆಂದು ನ್ಯಾಯಾಲಯದ ಮೊರೆ ಹೊಕ್ಕಿದ್ದಾನೆ. ಮರಡೋನ ಅವರ ಆಸ್ತಿಯ ಬಗ್ಗೆ ತನಗೆ ಎಳ್ಳಷ್ಟೂ ...
ತನ್ನ ಮಿಂಚಿನ ಓಟದೊಂದಿಗೆ ಕಾಲ್ಚಳಕ ತೋರುತ್ತ ಪ್ರಪಂಚದಾದ್ಯಂತ ಸಹಸ್ರಾರು ಅಭಿಮಾನಿಗಳನ್ನು ಸಂಪಾದಿಸಿದ್ದ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಗಲಿದ ಮಹಾನ್ ಚೇತನಕ್ಕೆ ಅವರ ಅಸಂಖ್ಯಾತ ಅಭಿಮಾನಿಗಳು ಅಶ್ರುತರ್ಪಣದ ಮೂಲಕ ...
ಬುಧವಾರದಂದು ಕಣ್ಮರೆಯಾದ ಫುಟ್ಬಾಲ್ ಲೆಜೆಂಡ್ ಡೀಗೊ ಮರಡೊನ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಎರಡೂ ಬಾರಿ ಅವರು ಭೇಟಿ ನೀಡಿದ್ದು ಭಾರತದಲ್ಲ್ಲಿಯೇ ಅತಿಹೆಚ್ಚು ಪುಟ್ಬಾಲ್ ಅಭಿಮಾನಿಗಳಿಂದ ತುಂಬಿರುವ ಮತ್ತು ಈ ಆಟಕ್ಕಾಗಿ ಸರ್ವವನ್ನೂ ...
ಇತ್ತೀಚೆಗಷ್ಟೇ ಮಿದುಳು ಸರ್ಜರಿ ಮಾಡಿಸಿಕೊಂಡು ಮನೆಗೆ ಬಂದಿದ್ದ ಮರಡೋನಾಗೆ ಮನೆಯಲ್ಲೇ ಚಿಕಿತ್ಸೆ ನಡೆಯುತ್ತಿತ್ತು. ಬುಧವಾರ ಬೆಳಗ್ಗೆ ತಿಂಡಿಗೆಂದು ಎದ್ದುಬಂದರೂ ತುಂಬ ಸುಸ್ತಾದವರಂತೆ ಕಾಣುತ್ತಿದ್ದರು. ಅಲ್ಲದೆ ನನಗೆ ಶೀತವಾಗಿದೆ, ಐ ಫೀಲ್ ಸಿಕ್..(ಆರೋಗ್ಯ ಸರಿಯಿಲ್ಲದಂತೆ ಅನ್ನಿಸುತ್ತಿದೆ) ...
ಫುಟ್ಬಾಲ್ ಲೋಕದ ದಂತಕಥೆ ಹಾಗೂ ಅರ್ಜೆಂಟೀನಾದ ಮಾಜಿ ಫುಟ್ಬಾಲ್ ಆಟಗಾರ ಡಿಯೇಗೋ ಮರಡೋನಾಗೆ ಯಶಸ್ವಿ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮರಡೋನ್ರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಹಿನ್ನೆಲೆಯಲ್ಲಿ ಅರ್ಜೆಂಟೀನಾದ ರಾಜಧಾನಿ ಬ್ಯೂನೋಸ್ ಏರೆಸ್ನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ...