Home » Digital theatre
ಕೊರೋನಾದ ಸಂಕಷ್ಟಗಳ ಮಧ್ಯೆಯೇ ಕೆಲ ರಂಗಭೂಮಿ ಕಲಾವಿದರು ಆನ್ಲೈನ್ ಎಂಬ ಆಮ್ಲಜನಕದೊಂದಿಗೆ ಬದುಕು ದೂಡಲು ಪ್ರಯತ್ನಿಸಿದರು, ಪ್ರಯತ್ನಿಸುತ್ತಿದ್ದಾರೆ. ಪರಿಸ್ಥಿತಿಯ ವ್ಯಂಗ್ಯವನ್ನೂ ಸವಾಲಾಗಿಯೇ ಸ್ವೀಕರಿಸಿದ ಹಲವರು ಅನ್ಯ/ಪರ್ಯಾಯ ಮಾರ್ಗಗಳನ್ನೂ ಕಂಡುಕೊಳ್ಳುತ್ತಿದ್ದಾರೆ. ...