Home » dilemma
ಅನಿಕಾ ಜೊತೆಗಿನ ಡ್ರಗ್ಸ್ ಲಿಂಕ್ನಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾದ ಬಿಗ್ ಬಾಸ್ ಖ್ಯಾತಿಯ ಆ್ಯಡಮ್ ಪಾಷಾ ವಿಷಯದಲ್ಲಿ ಅಲ್ಲಿನ ಜೈಲಾಧಿಕಾರಿ ಸಮಸ್ಯೆಯೊಂದನ್ನು ಎದುರಿಸುವಂತಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಬುಧವಾರ ಆ್ಯಡಮ್ ಪಾಷಾನನ್ನು ನ್ಯಾಯಾಂಗ ...