Home » Dinakar
ಬಹುಭಾಷಾ ಸಿನಿಮಾ ನಿರ್ಮಾಪಕ ದಿನಕರ್ ವಿರುದ್ಧ FIR ದಾಖಲಾಗಿದೆ. ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ ಹಾಗೂ ಮಹಿಳೆಯೊಬ್ಬರ ದೂರಿನ ಮೇರೆಗೆ FIR ದಾಖಲಾಗಿದೆ. ಸದ್ಯ, FIR ದಾಖಲಾಗ್ತಿದ್ದಂತೆ ದಿನಕರ್ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ...