Home » Director Mansore on his upcoming film Act-1978 release tomorrow
ಬೆಂಗಳೂರು:ಲಾಕ್ಡೌನ್ ಬಳಿಕ ಚಿತ್ರಮಂದಿರಗಳು ಬಿಕೋ ಅನ್ನುತ್ತಿದ್ದವು. ಸಿನಿಮಾ ಅಭಿಮಾನಿಗಳ ಸಂಭ್ರಮವನ್ನು ಕೊರೊನಾ ಕಸಿದುಕೊಂಡಿತ್ತು. ಈ ಮಧ್ಯೆ, ಹೊಸ ಸಿನಿಮಾ ಇಲ್ಲ.. ಎಂದು ಕೊರಗುತ್ತಿದ್ದ ಕಲಾರಸಿಕರಿಗೆ ನವೆಂಬರ್ 20 ಹೊಸ ಖುಷಿ ನೀಡಲಿದೆ. ಹರಿವು, ನಾತಿಚರಾಮಿ ...