Home » Disqualified MLA H Vishwanath reveals operation kamala
ಮೈಸೂರು: ಅನರ್ಹ ಶಾಸಕ ಹೆಚ್. ವಿಶ್ವನಾಥ್ ಬಿಜೆಪಿ ಕಚೇರಿಯಲ್ಲಿ ಇಂದು ಬೆಳಗ್ಗೆ ತಮ್ಮ ಚೊಚ್ಚಲ ಭಾಷಣ ಮಾಡಿದರು. ಈ ವೇಳೆ ಬಿಜೆಪಿ ಸ್ಥಳಿಯ ಮುಖಂಡರನ್ನ ಹಾಡಿ ಹೊಗಳಿದರು. ಅದೇ ಭರಾಟೆಯಲ್ಲಿ ಅಪರೇಷನ್ ಕಮಲ ಹೇಗಾಯ್ತು, ...