ಮೂರು ವರ್ಷಗಳ ನಂತರ ಈಗ ಕಾಮಗಾರಿಯನ್ನು ಕೈಗೆತ್ತುಕೊಳ್ಳಲಾಗಿದೆ. ಜಿಲ್ಲಾಡಳಿತ ಭವನ ಹೊಸ ಕಟ್ಟಡಕ್ಕೆ ವರ್ಗಾವಣೆಯಾದ ನಂತರ ಇಲ್ಲಿ ಕಾರ್ ಪಾರ್ಕಿಂಗ್ ಮಾಡಲಾಗುತ್ತಿತ್ತು. ಆದರೆ ಕಟ್ಟಡ ಹಾಳಾಗಬಾರದು ಅನ್ನೋ ನಿಟ್ಟಿನಲ್ಲಿ ಹಳೆ ಜಿಲ್ಲಾಧಿಕಾರಿಗಳ ಕಚೇರಿಯನ್ನ ವಸ್ತು ...
Sirsi Marikamba Devi jatre: ಮಾರ್ಚ್ 15ರ ಮಧ್ಯಾಹ್ನ 12.21 ರಿಂದ 12.33ರ ಒಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.18 ರಿಂದ 11.27ರವರೆಗೆ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ...
ಕನ್ನಡದಲ್ಲಿ ತಮ್ಮೆ, ತುಳುವಲ್ಲಿ ಸಿಮೆ ಎಂದು ಕರೆಯುವ ಬಿದಿರಿನ ಮಾದರಿಯಲ್ಲಿರುವ ಉತ್ಪನ್ನ ಮತ್ತು ಕಾಡಿನಲ್ಲಿ ಸಿಗುವ ಬೀಳು, ಬೇರು, ಬಳಸಿ ಈ ಪರಿಕರಗಳನ್ನು ತಯಾರಿಸಲಾಗುತ್ತದೆ. ಹಿಂದೆಲ್ಲಾ ಉಚಿತವಾಗಿ ಪರಿಸರದಲ್ಲಿಯೇ ಸಿಗುತ್ತಿತ್ತು. ಇತ್ತೀಚೆಗೆ ಕಚ್ಚ ಸಾಮಗ್ರಿಯನ್ನು ...
ಈಗಾಗಲೇ ವಿರಾಜಪೇಟೆಯಲ್ಲಿ ಅಂತಿಮ ನಮನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕೊಡಗು ಡಿಸಿ ಡಾ. ಸತೀಶ್, ಎಸ್ಪಿ ಅಯ್ಯಪ್ಪ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸೇನಾ ಗೌರವ ನೆರವೇರಲಿದೆ. ...
ಹುತ್ತದ ರೂಪದಲ್ಲಿ ನೆಲೆಸಿರುವ ಹಾಸನಾಂಬೆ, ಪ್ರತಿ ವರ್ಷ ಅಶ್ವಯುಜ ಮಾಸದಲ್ಲಿ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ಇತ್ತು. ಆದರೆ ಈಗ ಹುತ್ತ ಸ್ವರೂಪಿಣಿ ಹಾಸನಾಂಬೆಗೆ ಕಳಸ ರೂಪದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಸಲಾಗುತ್ತಿದೆ. ...
ನಂದಿಗಿರಿಧಾಮಕ್ಕೆ ವೀಕೆಂಡ್ ಸಂದರ್ಭಗಳಲ್ಲೇ ಹೆಚ್ಚು ಜನ ಬರುತ್ತಾರೆ ಮತ್ತು ಇದಕ್ಕೂ ಮೊದಲು ಸಹ ಇದೇ ಪರಿಸ್ಥಿತಿ ಇತ್ತು. ಮೂಲಭೂತ ಸೌಕರ್ಯಗಳಿಲ್ಲ ಎಂಬ ಕಾರಣಕ್ಕೆ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಾರದ ದಿನಗಳಲ್ಲಿ ಪಿಕ್ನಿಕ್ ...
ಸುಮಾರು ಮೂರು ತಿಂಗಳುಗಳಿಂದ ಗ್ರಾಮದ ಜನರು ಕಾಗೆ ಕಾಟದಿಂದ ತತ್ತರಿಸಿದ್ದಾರೆ. ಕಾಗೆ ಕುಕ್ಕುವುದು ಅಪಶಕುನ ಎಂದೇ ಭಾವಿಸುವ ಕಾರಣಕ್ಕೆ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ಅಂತೆಯೇ ಅನೇಕ ಪೂಜೆ ಪುನಸ್ಕಾರಗಳನ್ನು ಮಾಡಿದರೂ ಪ್ರಯೋಜನ ಆಗಿಲ್ಲ. ...
ಆಡಳಿತಗಳು ಮತ್ತು ಸಾರ್ವಜನಿಕರ ನಡುವೆ ಭಾವನಾತ್ಮಕ ಮತ್ತು ನೇರ ಸಂಪರ್ಕವಿರಬೇಕು. ಆಗ ಎಲ್ಲ ದಿಕ್ಕುಗಳಿಂದಲೂ ಅಭಿವೃದ್ಧಿ ಉತ್ತಮವಾಗಿ ಆಗುತ್ತದೆ. ಪ್ರತಿ ಜಿಲ್ಲಾ ಮಟ್ಟದಲ್ಲೂ ಯಶಸ್ಸು ಉಂಟಾಗುತ್ತಿರುವುದಕ್ಕೆ ಪ್ರಮುಖ ಕಾರಣ ಒಮ್ಮತ ಎಂದು ಪ್ರಧಾನಿ ಮೋದಿ ...
ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಕೊಪ್ಪಳ ಜಿಲೆಯಲ್ಲಿ ಪಾಸಿಟಿವಿಟಿ ರೇಟ್ 19.23 ಇದೆ. ರಾಜ್ಯ ಸರ್ಕಾರ ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಯಲ್ಲಿಡಬೇಕೆಂದು ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದರೂ ಇಂಥ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ಪದೇಪದೆ ...
ಯಾದಗಿರಿಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾದರೆ ಅದಕ್ಕೆ ಜಿಲ್ಲಾಡಳಿತ ನೇರವಾಗಿ ಹೊಣೆಯಾಗುತ್ತದೆ. ಸಂತೆ ನಡೆಯಲು ಬಿಟ್ಟಿದ್ದು ದೊಡ್ಡ ತಪ್ಪು. ಕರ್ಫ್ಯೂ ಇಲ್ಲದಿದ್ದರೇನಂತೆ ಜನ ಗುಂಪಾಗಿ ಸೇರದ ಹಾಗೆ ಪೌರಾಡಳಿತ ನೋಡಿಕೊಳ್ಳಬೇಕಿತ್ತು. ...