Home » districts
ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಿಂಗಡಣೆಗೆ ಕರ್ನಾಟಕ ಸಚಿವ ಸಂಪುಟವು ಅಸ್ತು ಅನ್ನುತ್ತಿದ್ದಂತೆಯೇ ಒಂದಷ್ಟು ವಿವಾದಗಳು ಹತ್ತಿಕೊಂಡಿವೆ. ರಾಜ್ಯದ 31ನೇ ಜಿಲ್ಲೆ ರಚನೆಯಾಗಲಿರುವ ಬಗ್ಗೆ, ಸ್ವಾಗತ ಮತ್ತು ವಿರೋಧ ಎರಡೂ ವಿಧದ ಅಭಿಪ್ರಾಯಗಳು ಕೇಳಿಬಂದಿವೆ. ...
ಬಳ್ಳಾರಿ:ಕಲ್ಯಾಣ ಕರ್ನಾಟಕದ ಭಾಗವಾಗಿರುವ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡುವ ನಿರ್ಧಾರಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ದೊರಕಿದೆ. ಈ ಮೂಲಕ ಒಂದು ದಶಕಕ್ಕೂ ಅಧಿಕ ಕಾಲ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ...