Home » DKSuresh
ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ರಾಜಕೀಯ ಪೈಪೋಟಿಗಿಂತ ವೈಯಕ್ತಿಕ ದ್ವೇಷವೇ ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಘಟಾನುಘಟಿ ನಾಯಕರು ಇಲ್ಲಿ ಪ್ರಚಾರ ಮಾಡುತ್ತಿರುವುದು ನಿಜವಾದರೂ ಮತಯಾಚನೆಗಿಂತ ಸಾರ್ವಜನಿಕವಾಗಿ ಪರಸ್ಪರ ಬೈದಾಡುವುದು, ಕೆಸರೆರಚಾಟ, ಅವಾಚ್ಯ ಪದಗಳ ...
ಇವತ್ತು ಬೆಳಗ್ಗೆಯಿಂದ ಸಹೋದರ ಡಿ ಕೆ ಶಿವಕುಮಾರ್, ಮತ್ತು ತಮ್ಮ ನಿವಾಸ ಸೇರಿ 14 ಕಡೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಒಂದು ರಾಜಕೀಯ ಷಡ್ಯಂತ್ರ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ...
ಡ್ರಗ್ಸ್ ಪೂರೈಸುವವರನ್ನು ಬಿಟ್ಟು ಸೇವಿಸುವವರನ್ನು ಬಂಧಿಸಿದ್ದಾರೆ, ಪೂರೈಕೆದಾರರು ಬಿಂದಾಸಾಗಿ ಹೊರಗಡೆ ತಿರುಗಾಡುತ್ತಿದ್ದಾರೆ ಎಂಬ ಸಂಸದ ಡಿ ಕೆ ಸುರೇಶ್ ಅವರ ಹೇಳಿಕೆಗೆ ಚಿಕ್ಕಬಳ್ಳಾಪುರದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಅವರ ಹೇಳಿಕೆಯ ...
ರಾಮನಗರ: ಕೊರೊನಾ ಹೆಮ್ಮಾರಿ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನ ಚಾಚ್ತಾ ಇದೆ. ವೈದ್ಯರು ಮತ್ತು ಸರ್ಕಾರ ಎಷ್ಟೆಲ್ಲಾ ಕ್ರಮಗಳನ್ನ ಕೈಗೊಂಡರೂ, ಹೆಮ್ಮಾರಿ ಮಾತ್ರ ಹತೋಟಿಗೆ ಬರುತ್ತಿಲ್ಲ. ಅದ್ರಲ್ಲೂ ಇದುವರೆಗೂ ಹತೋಟಿಯಲ್ಲಿದ್ದ ರಾಮನಗರದ ಕನಕಪುರದಲ್ಲಿ ಕೊರೊನಾ ...