Home » Dobba Abbigere Lake
ಚಿತ್ರದುರ್ಗ: ಜಾನುವಾರುಗಳಿಗೆ ನೀರು ಕುಡಿಸಲು ಹೋದ ಸೋದರರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದೊಡ್ಡ ಅಬ್ಬಿಗೆರೆ ಗ್ರಾಮದಲ್ಲಿ ನಡೆದಿದೆ. ಬಾಲಕರಾದ ನಂದಕುಮಾರ(14) ಮತ್ತು ಪವನ್(12) ಮೃತ ದುರ್ದೈವಿಗಳು. ಜಾನುವಾರುಗಳಿಗೆ ನೀರು ...