Home » dog love
ಅವರಿಬ್ರೂ ಪಕ್ಕಾ ದೋಸ್ತಿಗಳು.. ಏರಿಯಾದಲ್ಲಿ ಒಟ್ಟೊಟ್ಟಿಗೆ ಓಡಾಡಿಕೊಂಡು ಆರಾಮಾಗಿಯೇ ಇದ್ದವರು. ಆದ್ರೆ ಅದ್ಯಾರ ಕಣ್ಣು ಬಿತ್ತೋ ಏನೋ.. ಒಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ.. ಆದ್ರೆ ಬದುಕುಳಿದವನ ಸ್ಥಿತಿ ಮಾತ್ರ ಅಯೋಮಯ. ಜೀವದ ಗೆಳೆಯನನ್ನ ಕಳೆದುಕೊಂಡು ...