Home » dogs killed by country made bombs
ಬಳ್ಳಾರಿ: ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿ ಖಾಲಿ ಬಿದ್ದಿರೋ ಜಮೀನಿನಲ್ಲಿ ನಾಡಾಬಾಂಬ್ಗಳ ಹಾವಳಿ ಹೆಚ್ಚಾಗಿದೆ. ಜನ ಆ ಜಮೀನಿನಲ್ಲಿ ಹೆಜ್ಜೆ ಇಡೋಕೂ ಹೆದರುತ್ತಿದ್ದಾರೆ. ಮಣ್ಣಿನ ಹಿಂಟೆ ಮೇಲೆ ದಾರದ ತುಣುಕುಗಳನ್ನ ಜಾಲಾಡ್ತಿದ್ದಾರೆ. ತುಂಗಭದ್ರಾ ನದಿಗೆ ...