ಮೇ 26ರಂದು ಕುಡಿದ ಅಮಲಿನಲ್ಲಿ ಸ್ನೇಹಿತ ನಾರಾಯಣಸ್ವಾಮಿನಿಗೆ (35) 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ ಚಂದ್ರನನ್ನು ಬಾಗಲೂರು ಠಾಣೆಯ ಪೊಲೀಸ್ರು ಬಂಧಿಸಿದ್ದಾರೆ. ...
ಸುಂದರವಾದ ಲೆಹೆಂಗಾ ತೊಟ್ಟು ರೆಡಿಯಾದ ವಧು, ತನ್ನ ಮದುವೆಗೆ ತಾನೇ ಕಾರು ಓಡಿಸಿಕೊಂಡು ಫೆವರೆಟ್ ಕಾಫಿ ಕುಡೀತಾ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ...
ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಲಕ್ಷಾಂತರ ಮಂದಿ ಗೋವಾಗೆ ತೆರಳಿದ್ದರು. ಈ ವೇಳೆ ಬೀಚ್ನಲ್ಲಿ ಕುಳಿತು ಕುಡಿದಿದ್ದರು. ಅಷ್ಟೇ ಅಲ್ಲ, ಚಿಪ್ಸ್ ಪ್ಯಾಕ್ಗಳು, ಬಾಟಲಿಗಳನ್ನು ಬೀಚ್ನಲ್ಲಿಯೇ ಎಸೆದು ಹೋಗಿದ್ದರು. ...
ಚಿಕ್ಕಬಳ್ಳಾಪುರ: ಮದ್ಯ ಸೇವನೆಗೆ ಪತ್ನಿ ಹಣ ಕೊಡಲ್ಲ ಅಂದಿದ್ದಕ್ಕೆ ಆಕೆಯ ಪತಿ ಒನಕೆಯಿಂದ ಬರ್ಬರವಾಗಿ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಭದ್ರಂಪಲ್ಲಿಯಲ್ಲಿ ನಡೆದಿದೆ. ಭದ್ರಂಪಲ್ಲಿಯ ರತ್ನಮ್ಮ(35) ಹತ್ಯೆಯಾದ ಮಹಿಳೆ. ರತ್ನಮ್ಮಳ ಪಾಪಿ ...
ಮೈಸೂರು: ಸ್ಯಾಂಡಲ್ವುಡ್ನಲ್ಲಿ ಸೆಂಚುರಿ ಸ್ಟಾರ್ ಎನಿಸಿಕೊಂಡಿದ್ದರು ಯಾವುದೇ ಅದ್ಧೂರಿ ಜೀವನಕ್ಕೆ ಒಗ್ಗೂಡದೆ ತೀರ ಸರಳ ಜೀವನವನ್ನು ಇಷ್ಟಪಡುವ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ತಮ್ಮ ಸರಳತೆಯಿಂದಲೇ ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಈಗ ಅಂತದೆ ...