Home » driver nataraj
ಸರ್ಕಾರಿ ಬಸ್ಸಿನಲ್ಲಿ ಸಂಚಾರ ಮಾಡೋದು ಬೋರೋ ಬೋರು ಎನ್ನುವವರಿಗೂ ಈ ಬಸ್ ಖಂಡಿತ ಇಷ್ಟವಾಗುತ್ತದೆ. ಅರೆಬರೆ ಇಂಗ್ಲಿಷ್ ಮಾತಾಡುವ ಶೋಕಿವಾಲಾಗಳ ಮನದಲ್ಲೂ ಈ ಬಸ್ ಕನ್ನಡದ ಕಿಚ್ಚು ಹೊತ್ತಿಸುತ್ತದೆ. ಆ ಬಸ್ ಏರಿದರೆ ಸಾಕು ...