Home » drought affected villages
ಬಳ್ಳಾರಿ: ಒಂದು ವಸ್ತುವನ್ನೂ ಬಿಟ್ಟಿಲ್ಲ. ಒಂದು ಸಾಮಾನೂ ಉಳಿದಿಲ್ಲ. ಎಲ್ಲವನ್ನೂ ಮೂಟೆ ಕಟ್ಟಿ ಗಾಡಿಗೆ ಹಾಕಿ ಬಿಡೋದೇ. ಹೀಗೆ ಎಲ್ರೂ ಗಂಟುಮೂಟೆ ಕಟ್ತಿದ್ರೆ ಮನೆಗಳಿಗೆಲ್ಲಾ ಬೀಗ. ಇಡೀ ಊರಿಗೂರೇ ಖಾಲಿ ಖಾಲಿ. ಅರೆ.. ಇದೇನ್ ...